VIDEO | ನ್ಯೂಸ್‌ ಓದುತ್ತಲೇ ದಿಢೀರ್‌ ಕುಸಿದು ಬಿದ್ದ ನಿರೂಪಕಿ..!

ವಾಷಿಂಗ್ಟನ್​​: ಯಾವ ಕ್ಷಣ ಏನಾಗುತ್ತದೆ ಎಂಬುದರ ಅರಿವು ನಮಗೆ ಇರುವುದಿಲ್ಲ. ಇದೇ ರೀತಿ, ಹವಾಮಾನದ ವರದಿ ಮಾಡುತ್ತಲೇ ಸುದ್ದಿ ವಾಚಕರೊಬ್ಬರು ದಿಢೀರನೇ ಕುಸಿದು ಬಿದ್ದಿದ್ದಾರೆ. ನೇರ ಟಿವಿ ಪ್ರಸಾರದ ವೇಳೆ ಅಮೆರಿಕದಲ್ಲಿ ಈ ಘಟನೆ ನಡೆದಿದೆ. ಸಿಬಿಎಸ್‌ ನ್ಯೂಸ್‌ ಚಾನೆಲ್‌ನ ಲಾಸ್‌ ಏಂಜಲೀಸ್‌ನಲ್ಲಿ ಅಲಿಸ್ಸಾ ಕಾರ್ಲ್ಸನ್ ಶ್ವಾರ್ಟ್ಜ್ ಎಂಬ ಮಹಿಳೆ ಹವಾಮಾನ ವರದಿಯನ್ನು ನೀಡಲು ಮುಂದಾದಾಗ ಈ ರೀತಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾ ತುಂಬಾ ಹರಿದಾಡುತ್ತಿದೆ. ತುಂಬಾ ಭಯಾನಕವಾಗಿದೆ. ಅವರು ಆರೋಗ್ಯ … Continue reading VIDEO | ನ್ಯೂಸ್‌ ಓದುತ್ತಲೇ ದಿಢೀರ್‌ ಕುಸಿದು ಬಿದ್ದ ನಿರೂಪಕಿ..!