VIDEO| ಡೇಟಿಂಗ್​ ಮಾಡಲೆಂದೇ ಕೋಟಿ ರೂಪಾಯಿ ಖರ್ಚು ಮಾಡಿದ ಭೂಪ

ಯುನೈಟೆಡ್​ ಸ್ಟೇಟ್ಸ್​​: ತಾನು ಕುಳ್ಳಗೆ ಇದ್ದೇನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಉದ್ದ ಆಗಲು 1.35 ಕೋಟಿ ರೂಪಾಯಿಯನ್ನು ಖರ್ಚು ಮಾಡಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಘಟನೆ ಯುನೈಟೆಡ್​ ಸ್ಟೇಟ್ಸ್​ನಲ್ಲಿ ನಡೆದಿದೆ. ತಾನು ಕುಳ್ಳಗಿದ್ದೇನೆ ಎಂಬ ಕಾರಣಕ್ಕೆ ಯಾರು ತನ್ನ ಜೊತೆ ಡೇಟಿಂಗ್​ಗೆ ಬರುತ್ತಿರಲಿಲ್ಲ ಎಂದು ಮೊಸೆಸ್​ ಗಿಬ್ಸನ್​(41) ಎಂಬ ವ್ಯಕ್ತಿಯೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆದವರು. ವಿವಿಧ ಪ್ರಯೋಗ ನಾನು ಎತ್ತರವಾಗಲು ವಿವಿಧ ರೀತಿಯ ಪ್ರಯೋಗಗಳನ್ನು ಮಾಡಿದೆ ಮತ್ತು ನಾಣು ಹೆಚ್ಚಾಗಿ ಈ ವಿಚಾರದ ಬಗ್ಗೆ … Continue reading VIDEO| ಡೇಟಿಂಗ್​ ಮಾಡಲೆಂದೇ ಕೋಟಿ ರೂಪಾಯಿ ಖರ್ಚು ಮಾಡಿದ ಭೂಪ