ಬಾಹ್ಯಾಕಾಶಯಾನದಲ್ಲಿ ಹೊಸ ಯುಗಾರಂಭ, ಅಮೆರಿಕದ ನೆಲದಿಂದಲೇ ಹಾರಿದ ಗಗನಯಾನಿಗಳು

ಫ್ಲೋರಿಡಾ: ಇಲ್ಲಿನ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಸಾದ ಇಬ್ಬರು ಗಗನಯಾನಿಗಳನ್ನು ಹೊತ್ತ ಸ್ಪೇಸ್​ ಎಕ್ಸ್​ ಸಂಸ್ಥೆಯ ರಾಕೆಟ್​ ಯಶಸ್ವಿಯಾಗಿ ಆಗಸಕ್ಕೆ ಚಿಮ್ಮಿತು. ಸ್ಪೇಸ್​ ಎಕ್ಸ್​ ಸಂಸ್ಥೆಯ ಫಾಲ್ಕನ್​ ರಾಕೆಟ್​ 9ರಲ್ಲಿ ಗಗನಯಾನಿಗಳಾದ ಡಗ್ಲಸ್​ ಹರ್ಲಿ, ರಾಬರ್ಟ್​ ಬೆಹ್ನ​ಕನ್​ ಭೂಮಿಯಿಂದ ಅಂದಾಜು 402 ಕಿ.ಮೀ (250 ಮೈಲು)ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಸೇರಿಕೊಂಡರು. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಉಪಾಧ್ಯಕ್ಷ ಮೈಕ್​ ಪೆನ್ಸ್​ ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಇದನ್ನೂ ಓದಿ; ನೂರಾರು ಭಾರತೀಯರನ್ನು ಕರೊನಾದಿಂದ ಕಾಪಾಡಿದ ಏರ್​ … Continue reading ಬಾಹ್ಯಾಕಾಶಯಾನದಲ್ಲಿ ಹೊಸ ಯುಗಾರಂಭ, ಅಮೆರಿಕದ ನೆಲದಿಂದಲೇ ಹಾರಿದ ಗಗನಯಾನಿಗಳು