ಗಡಿ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಯೋಧರೆಷ್ಟು? ಪತ್ತೆ ಹಚ್ಚಿದೆ ಅಮೆರಿಕ ಗುಪ್ತಚರ ಸಂಸ್ಥೆ

ವಾಷಿಂಗ್ಟನ್​: ಲಡಾಖ್​ ಗಡಿಯಲ್ಲಿ ಸೋಮವಾರ ಭಾರತ ಹಾಗೂ ಚೀನಿಯರ ನಡುವೆ ನಡೆದ ಸಂಘರ್ಷ ಕಳೆದ ಐದು ದಶಕಗಳಲ್ಲಿಯೇ ಅತಿ ದೊಡ್ಡ ಹಾಗೂ ಅತ್ಯಂತ ಹಿಂಸಾತ್ಮಕ ಎಂದು ಬಿಂಬಿಸಲಾಗಿದೆ. ಘರ್ಷಣೆಯಲ್ಲಿ ಕರ್ನಲ್​ ಸೇರಿ ಭಾರತದ 20 ಯೋಧರು ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನೆ ಈಗಾಗಲೇ ಘೋಷಿಸಿದೆ. ಆದರೆ, ತನ್ನ ಕಡೆಯಲ್ಲೂ ಪ್ರಾಣ ಹಾನಿ ಸಂಭವಿಸಿದೆ ಎಂದು ಚೀನಾ ಘೋಷಿಸಿದ್ದರೂ ಸತ್ತವರ ಸಂಖ್ಯೆ ಎಷ್ಟು ಎಂದು ಎಲ್ಲಿಯೂ ಘೋಷಿಸಿರಲಿಲ್ಲ. ಇದನ್ನೂ ಓದಿ; ಆರ್​ಎಸ್​ಎಸ್​, ಸ್ವದೇಶಿ ಜಾಗರಣ್​ ಮಂಚ್​ ವಿರುದ್ಧ ಚೀನಾ ಕೆಂಗಣ್ಣು…! … Continue reading ಗಡಿ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಯೋಧರೆಷ್ಟು? ಪತ್ತೆ ಹಚ್ಚಿದೆ ಅಮೆರಿಕ ಗುಪ್ತಚರ ಸಂಸ್ಥೆ