ಅಮೆರಿಕ ತಯಾರಿಸಿದೆ 20 ಲಕ್ಷ ಡೋಸ್​ ಕರೊನಾ ಲಸಿಕೆ; ಟ್ರಂಪ್​ ಬಹಿರಂಗ

ನ್ಯೂಯಾರ್ಕ್​: ಕರೊನಾ ವೈರಸ್​ ನಿಗ್ರಹಿಸುವ ಲಸಿಕೆಯನ್ನು ಅಮೆರಿಕ ಈಗಾಗಲೇ ಸಿದ್ಧಪಡಿಸಿದ್ದು, 20 ಲಕ್ಷ ಡೋಸ್​ ಉತ್ಪಾದಿಸಲಾಗಿದೆ ಎಂದು ಸ್ವತಃ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಹೇಳಿದ್ದಾರೆ. ಸುದ್ದಿಗೋಷ್ಠಿಯೊಂದರಲ್ಲಿಯೇ ಈ ವಿಷಯ ಬಹಿರಂಗಪಡಿಸಿರುವ ಟ್ರಂಪ್​, ಲಸಿಕೆ ತಯಾರಿಸುವ ವಿಚಾರವಾಗಿ ನಿನ್ನೆಯಷ್ಟೇ ಸಭೆ ನಡೆಸಿದ್ದೇನೆ. ಈ ನಿಟ್ಟಿನಲ್ಲಿ ಭಾರಿ ಅಚ್ಚರಿ ಮೂಡಿಸುವ ಬೆಳವಣಿಗೆಗಳು ನಡೆದಿವೆ ಎಂದು ಟ್ರಂಪ್​ ಪ್ರಕಟಿಸಿದ್ದಾರೆ. ಅಂದಾಜು 20 ಲಕ್ಷ ಡೋಸ್​ ಲಸಿಕೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಸುರಕ್ಷತಾ ಮಾನದಂಡಗಳು ಸಮರ್ಪಕವಾಗಿವೆ ಎಂದು ಘೋಷಿಸುತ್ತಿದ್ದಂತೆ ಅವುಗಳನ್ನು ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು … Continue reading ಅಮೆರಿಕ ತಯಾರಿಸಿದೆ 20 ಲಕ್ಷ ಡೋಸ್​ ಕರೊನಾ ಲಸಿಕೆ; ಟ್ರಂಪ್​ ಬಹಿರಂಗ