ಈ ಕುಟುಂಬದಲ್ಲಿದ್ದಾರೆ ವಿಶ್ವದ ಎತ್ತರದ ಮನುಷ್ಯರು..!

ನ್ಯೂಯಾರ್ಕ್​: ಸಾಮಾನ್ಯವಾಗಿ ಮನುಷ್ಯರ ಎತ್ತರ ಆರು ಅಡಿ ಇರಬಹುದು. ಇತ್ತೀಚಿನ ದಿನಗಳಲ್ಲಿ ಎತ್ತರದ ಮನುಷ್ಯರು ಕಾಣುವುದೇ ಅಪರೂಪ. ಒಂದು ಕುಟುಂಬದಲ್ಲಿ ಒಬ್ಬರು ಇಲ್ಲ ಇಬ್ಬರು ಎತ್ತರ ಹೊಂದಿರುತ್ತಾರೆ. ಆದರೆ ಕುಟುಂಬದ ಎಲ್ಲಾ ಸದಸ್ಯರು ಎತ್ತರವಿರುವ ಅಪರೂಪದ ಕುಟುಂಬವೊಂದನ್ನು ನಾವು ಕಾಣಬಹುದು. ಹೌದು, ಅಮೆರಿಕದಲ್ಲಿರುವ ಈ ಕುಟುಂಬದ ಎಲ್ಲಾ ಸದಸ್ಯರು ಸಾಮಾನ್ಯ ಎತ್ತರಕ್ಕಿಂತ ಹೆಚ್ಚು ಎತ್ತರವನ್ನು ಹೊಂದಿದ್ದಾರೆ.ಬರೋಬ್ಬರಿ 6.8 ಅಡಿ ಎತ್ತರ ಇದ್ದು, ಈ ಮೂಲಕ ವಿಶ್ವದಲ್ಲಿಯೇ ಅತೀ ಎತ್ತರ ಹೊಂದಿರುವ ಕುಟುಂಬವಾಗಿದ್ದು, ಗಿನ್ನಿಸ್​ ದಾಖಲೆಯಲ್ಲಿ ಸ್ಥಾನ ಪಡೆದಿದ್ದಾರೆ. … Continue reading ಈ ಕುಟುಂಬದಲ್ಲಿದ್ದಾರೆ ವಿಶ್ವದ ಎತ್ತರದ ಮನುಷ್ಯರು..!