COVID19 ಹಾನಿಗೆ ಪರಿಹಾರ ಚೀನಾವೇ ನೀಡಬೇಕು: ಜರ್ಮನಿಗಿಂತಲೂ ಹೆಚ್ಚು ಪರಿಹಾರ ನಮಗೆ ಸಿಗಬೇಕು ಎಂದ ಅಮೆರಿಕ

ವಾಷಿಂಗ್ಟನ್​: ಜಗತ್ತನ್ನು ತಲ್ಲಣಗೊಳಿಸಿರುವ COVID19 ಕರೊನಾ ವೈರಸ್​ ಸೋಂಕಿನಿಂದಾಗಿ ಉಂಟಾಗಿರುವ ನಷ್ಟವನ್ನು ಚೀನಾವೇ ಭರ್ತಿಮಾಡಬೇಕು ಎಂಬ ಆಗ್ರಹ ಬೇರೆ ಬೇರೆ ದೇಶಗಳಿಂದ ಕೇಳತೊಡಗಿದೆ. ಜರ್ಮನಿ 13000 ಕೋಟಿ ಯೂರೋ ನಷ್ಟ ಭರ್ತಿ ಮಾಡಿಕೊಡುವಂತೆ ಚೀನಾವನ್ನು ಆಗ್ರಹಿಸಿದೆ. ಅಮೆರಿಕವೂ ಈಗ ಜರ್ಮನಿಯ ಮಾತಿಗೆ ಪೂರಕವಾಗಿ ಚೀನಾವೇ ಈ ನಷ್ಟ ಭರ್ತಿಯನ್ನು ಮಾಡಬೇಕು ಎನ್ನತೊಡಗಿದೆ. ವೈಟ್​ಹೌಸ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಷಯ ಪ್ರಸ್ಥಾಪಿಸಿದ್ದು, ಜರ್ಮನಿಯೂ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ನಾವೂ ಕೂಡ ಅದನ್ನೆ ಮಾಡುತ್ತಿದ್ದೇವೆ. ನಾವು … Continue reading COVID19 ಹಾನಿಗೆ ಪರಿಹಾರ ಚೀನಾವೇ ನೀಡಬೇಕು: ಜರ್ಮನಿಗಿಂತಲೂ ಹೆಚ್ಚು ಪರಿಹಾರ ನಮಗೆ ಸಿಗಬೇಕು ಎಂದ ಅಮೆರಿಕ