ಕೋವಿಡ್​ ಕಾಲದಲ್ಲಿ ಗಗನಕ್ಕೇರಿದ ಪ್ರಧಾನಿ ಮೋದಿ ಕೀರ್ತಿ

ನವದೆಹಲಿ: ಇಡೀ ಜಗತ್ತನ್ನು ಕರೊನಾ ಸಂಕಷ್ಟ ಆವರಿಸಿಕೊಂಡಿದೆ. ಇದರಿಂದ ಹೊರಬರಲು ಎಲ್ಲ ದೇಶಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಆದರೆ, ಆಯಾ ದೇಶದ ನಾಯಕರಿಗೆ ಹೋಲಿಸಿದಲ್ಲಿ ಪ್ರಧಾನಿ ನರೇಂದ್ರ ಮೋದಿ ಖ್ಯಾತಿ ಗಗನಕ್ಕೇರಿದೆ. ಕೋವಿಡ್​ ಕಾಲದಲ್ಲಿ ಇಡೀ ದೇಶವೇ ಮೋದಿಯನ್ನು ಹಿಂಬಾಲಿಸುತ್ತಿದೆ. ಹೀಗೆಂದು ವಿಸ್ತೃತ ಲೇಖನವನ್ನೇ ಬರೆದಿದೆ ಅಮೆರಿಕದ ನ್ಯೂಯಾರ್ಕ್​ ಟೈಮ್ಸ್​ ದಿನಪತ್ರಿಕೆ. ಒಂದು ವೇಳೆ ಸದ್ಯದಲ್ಲೇ ಭಾರತ ಕೋವಿಡ್​ ಸುಳಿಯಿಂದ ಹೊರ ಬಂದರೆ ಜಾಗತಿಕವಾಗಿ ಮೋದಿ ಜನಪ್ರಿಯತೆ ಇನ್ನಷ್ಟು ಹೆಚ್ಚಲಿದೆ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ. ಜಗತ್ತಿನಾದ್ಯಂತ ಕೋವಿಡ್​ … Continue reading ಕೋವಿಡ್​ ಕಾಲದಲ್ಲಿ ಗಗನಕ್ಕೇರಿದ ಪ್ರಧಾನಿ ಮೋದಿ ಕೀರ್ತಿ