ಕೋವಿಡ್​ನಿಂದ ಬೇಡಿಕೆ ಕಳೆದುಕೊಂಡು ಶೂನ್ಯಕ್ಕಿಂತ ಕಡಿಮೆ ದರಕ್ಕೆ ಕುಸಿದ ತೈಲ ಬೆಲೆ; ಭಾರತೀಯರಿಗೆ ಸಿಗಲ್ಲ ಇದರ ಲಾಭ

ನವದೆಹಲಿ: ಇಡೀ ವಿಶ್ವವೇ ಕೋವಿಡ್​ 19 ಸೋಂಕಿನಿಂದ ನಲಗುತ್ತಿದೆ. ಅದರಲ್ಲೂ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ವಿಶ್ವದಲೇ ಅತಿಹೆಚ್ಚಾಗಿದ್ದು, ದಿನವೂ ದಾಖಲೆ ಪ್ರಮಾಣದಲ್ಲಿ ಸೋಂಕಿತರು ಸಾಯುತ್ತಿದ್ದಾರೆ. ಈ ಸೋಂಕು ಹರಡದಂತೆ ತಡೆಯಲು ಇಡೀ ವಿಶ್ವವೇ ಲಾಕ್​ಡೌನ್​ಗೆ ಒಳಗಾಗಿ ಸ್ತಬ್ಧಗೊಂಡಿದೆ. ವಾಹನ, ರೈಲು, ವಿಮಾನ ಸಂಚಾರಗಳು ರದ್ದಾಗಿರುವುದರಿಂದ ಸಹಜವಾಗಿ ತೈಲದ ಬೇಡಿಕೆ ಕೂಡ ಕುಸಿದಿದೆ. ಈ ಹಿನ್ನೆಲೆಯಲ್ಲಿ ಬೇಡಿಕೆಗಿಂತಲೂ ಪೂರೈಕೆಗೆ ತೈಲ ದಾಸ್ತಾನು ಯಥೇಚ್ಚವಾಗಿ ಲಭ್ಯ ಇರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿದೆ. ಅಮೆರಿಕದ ವೆಸ್ಟ್​ ಟೆಕ್ಸಾಸ್​ ಇಂಟರ್​ಮೀಡಿಯೇಟ್​ … Continue reading ಕೋವಿಡ್​ನಿಂದ ಬೇಡಿಕೆ ಕಳೆದುಕೊಂಡು ಶೂನ್ಯಕ್ಕಿಂತ ಕಡಿಮೆ ದರಕ್ಕೆ ಕುಸಿದ ತೈಲ ಬೆಲೆ; ಭಾರತೀಯರಿಗೆ ಸಿಗಲ್ಲ ಇದರ ಲಾಭ