ಖಲಿಸ್ತಾನಿ ಉಗ್ರನ ಹತ್ಯೆಗೆ ಅಮೆರಿಕದಲ್ಲಿ ಸಂಚು ಆರೋಪ: ಭಾರತೀಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ವಾಷಿಂಗ್ಟನ್​: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಭಾರತೀಯ ಮೂಲದ 52 ವರ್ಷದ ನಿಖಿಲ್​ ಗುಪ್ತಾ ವಿರುದ್ಧ ಯುಎಸ್​ ಜಸ್ಟೀಸ್​ ಡಿಪಾರ್ಟ್ಮೆಂಟ್​ ಪ್ರಕರಣ ದಾಖಲಿಸಿದೆ. ಪನ್ನುನ್ ಕೊಲೆಯ ಸಂಚನ್ನು ಯುಎಸ್​ ವಿಫಲಗೊಳಿಸಿದ್ದು, ಪನ್ನುನ್ ತೊಡೆದುಹಾಕಲು ಭಾರತ ಸರ್ಕಾರ ಸಂಚಿನಲ್ಲಿ ಭಾಗಿಯಾಗಿದೆ ಎಂಬ ಕಳವಳದ ಮೇಲೆ ಯುಎಸ್​, ಭಾರತಕ್ಕೆ ಎಚ್ಚರಿಕೆ ನೀಡಿದೆ ಎಂದು ಫೈನಾನ್ಶಿಯಲ್​ ಟೈಮ್ಸ್​ ವರದಿ ಮಾಡಿದ ಒಂದು ವಾರದ ಬೆನ್ನಲ್ಲೇ ನಿಖಿಲ್​ ಗುಪ್ತಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ … Continue reading ಖಲಿಸ್ತಾನಿ ಉಗ್ರನ ಹತ್ಯೆಗೆ ಅಮೆರಿಕದಲ್ಲಿ ಸಂಚು ಆರೋಪ: ಭಾರತೀಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು