40 ಕೋಟಿ ರೂ. ಬೆಲೆಯ ಬಟ್ಟೆ ತೊಟ್ಟ ಭೂಲೋಕದ ಊರ್ವಶಿ!

ಐರಾವತನ ಬೆಡಗಿ ಭೂಲೋಕದ ಊರ್ವಶಿ ಎನ್ನುವುದರಲ್ಲಿ ಡೌಟೆ ಇಲ್ಲ. ಹುಟ್ಟಿನಿಂದಲೇ ಚಿನ್ನದ ಸ್ಪೂನ್ ಅನ್ನು ಬಾಯಲ್ಲಿಟ್ಟು ಬೆಳೆದ ಊರ್ವಶಿ ರೌಟೇಲಾ ಕಳೆದ ಬಾರಿ ಮಿಸ್ ಯುನಿವರ್ಸ್​ಗೆ ಜಡ್ಜ್ ಆಗಿದ್ದರು. ಇದೀಗ, ಈ ಬೆಡಗಿಯ ನಡೆ ಅರಬ್ ದೇಶಗಳಲ್ಲಿ ಸುದ್ದಿ ಮಾಡುತ್ತಿದೆ. ಅವರು ತೊಟ್ಟಿರುವ ಒಂದು ಬಟ್ಟೆಯಿಂದ ಸುದ್ದಯಾಗ್ತಿದ್ದಾರೆ. ಹೌದು, ಊರ್ವಶಿ ರೌಟೇಲಾ ಅರಬ್ ಫ್ಯಾಷನ್ ವೀಕ್​ನಲ್ಲಿ ಸತತವಾಗಿ ವಾರದಲ್ಲಿ ಎರಡು ಬಾರಿ ರ್‍ಯಾಂಪ್ ವಾಕ್ ಮಾಡಿದ ಭಾರತೀಯ ಮಾಡೆಲ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದಹಾಗೆ, ಈ ರ್‍ಯಾಂಪ್ … Continue reading 40 ಕೋಟಿ ರೂ. ಬೆಲೆಯ ಬಟ್ಟೆ ತೊಟ್ಟ ಭೂಲೋಕದ ಊರ್ವಶಿ!