ಮತ್ತೆ ಮುನ್ನೆಲೆಗೆ ಬಂದ ಭಾರತ ಕ್ರಿಕೆಟಿಗನ ಲವ್ ಸ್ಟೋರಿ! ಊರ್ವಶಿ-ರಿಷಭ್ ರಿಲೇಶನ್​ಶಿಪ್ ನಿಜವೇ?

ಮುಂಬೈ: ಬಾಲಿವುಡ್​ ನಟರಿಗೂ ಹಾಗೂ ಕ್ರಿಕೆಟ್ ಲೋಕಕ್ಕೂ ಇರುವ ನಂಟು ಇಂದಿನದ್ದು ಅಲ್ಲ. ಈಗಾಗಲೇ, ಹಲವು ಕ್ರಿಕೆಟಿಗರು ಬಾಲಿವುಡ್ ನಟಿಯರ ಜತೆ ಡೇಟಿಂಗ್ ಮಾಡಿದ್ದು, ಕೆಲವರು ಡೇಟ್ ಮಾಡಿದ ಆ ನಟಿಯರನ್ನು ಮದುವೆ ಸಹ ಆಗಿದ್ದಾರೆ. ಇನ್ನೂ, ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಊರ್ವಶಿ ರೌಟೇಲಾ ಅವರನ್ನು ಕುರಿತು ಒಂದು ಹೊಸ ಕಥೆ ಕೇಳಿಬರುತ್ತಿದೆ. ಹೌದು, ನಟಿ ಊರ್ವಶಿ ಅವರ ಭೇಟಿಗಾಗಿ ಭಾರತ ದೇಶ ತಂಡದ ಖ್ಯಾತ ಕ್ರಿಕೆಟಿಗ ಒಬ್ಬರು ಬರೋಬ್ಬರಿ 17 ಗಂಟೆ ಕಾದು ಕುಳಿತ್ತಿದ್ದರಂತೆ. … Continue reading ಮತ್ತೆ ಮುನ್ನೆಲೆಗೆ ಬಂದ ಭಾರತ ಕ್ರಿಕೆಟಿಗನ ಲವ್ ಸ್ಟೋರಿ! ಊರ್ವಶಿ-ರಿಷಭ್ ರಿಲೇಶನ್​ಶಿಪ್ ನಿಜವೇ?