ಸಾವಿನ ಬಗ್ಗೆ ಮಾತು​…. ಅಭಿಮಾನಿಗಳನ್ನು ಚಿಂತೆಗೀಡುಮಾಡಿದ ಉರ್ಫಿ ಜಾವೇದ್​ ಟ್ವೀಟ್!

ಮುಂಬೈ: ಅರೆಬರೆ ಬಟ್ಟೆ ಮತ್ತು ವಿಚಿತ್ರ ಫ್ಯಾಶನ್​ನಿಂದಲೇ ಸೋಶಿಯಲ್​ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿರುವ ನಟಿ ಹಾಗೂ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್ ಉರ್ಫಿ ಜಾವೇದ್​ ಕೆಲ ದಿನಗಳಿಂದ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಾಲತಾಣದಲ್ಲಿ ತನ್ನ ಅರೆಬೆತ್ತಲೆ ಉಡುಗೆಯ ಕಾರಣದಿಂದ ಟೀಕೆಗೆ ಗುರಿಯಾಗಿದ್ದಾರೆ. ಇದರ ನಡುವೆ ಉರ್ಫಿ ಮಾಡಿರುವ ಟ್ವೀಟ್​ ಒಂದು ಅವರ ಅಭಿಮಾನಿಗಳನ್ನು ಆತಂಕಕ್ಕೆ ದೂಡಿದೆ. ಆತ್ಮಹತ್ಯೆಗೆ ಬಗ್ಗೆ ಉರ್ಫಿ ಮಾಡಿರುವ ನಿಗೂಢ ಟ್ವೀಟ್​ ಜಾಲತಾಣದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. “ಆತ್ಮಹತ್ಯೆ ಮಾಡಿಕೊಳ್ಳಲು ಜೀವನ ತುಂಬಾ ಚಿಕ್ಕದಾಗಿದೆ … Continue reading ಸಾವಿನ ಬಗ್ಗೆ ಮಾತು​…. ಅಭಿಮಾನಿಗಳನ್ನು ಚಿಂತೆಗೀಡುಮಾಡಿದ ಉರ್ಫಿ ಜಾವೇದ್​ ಟ್ವೀಟ್!