ಹಳೆಯ ಫೋಟೋ ಹಂಚಿಕೊಂಡು ಲಿಪ್ ಫಿಲ್ಲರ್ಸ್, ವೈದ್ಯರ ಬಗ್ಗೆ ಮಾತನಾಡಿದ ಉರ್ಫಿ; ನಿಮಗೆ ಧೈರ್ಯ ಜಾಸ್ತಿ ಅಂದ್ರು ನೆಟ್ಟಿಗರು

ಮುಂಬೈ: ನಟಿ, ರೂಪದರ್ಶಿ ಉರ್ಫಿ ಜಾವೇದ್ ಆಗಾಗ್ಗೆ ತಮ್ಮ ಡ್ರೆಸ್ಸಿಂಗ್ ಸ್ಟೈಲ್​​​​ನಿಂದ ಸುದ್ದಿಯಲ್ಲಿರುತ್ತಾರೆ. ವಿವಾದಗಳು ಏನೇ ಇರಲಿ ಸಾಮಾಜಿಕ ಮಾಧ್ಯಮದ ಮೂಲಕ ಸಾರ್ವಜನಿಕರ ಬಳಿ ಹಂಚಿಕೊಳ್ಳುತ್ತಾರೆ. ಇದೀಗ ತಮ್ಮ ಲಿಪ್ ಫಿಲ್ಲರ್ ಫೋಟೋ ಪೋಸ್ಟ್ ಮಾಡಿ, ಇದು ಈಗಿನ ಫೋಟೋವಲ್ಲ 2016-17ರಲ್ಲಿ ತೆಗೆದಿದ್ದು ಎಂದು ಹೇಳುತ್ತಾ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ” ಲಿಪ್ ಫಿಲ್ಲರ್ ಅಥವಾ ಸರ್ಜರಿ ಕುರಿತು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು 18 ನೇ ವಯಸ್ಸಿನಿಂದ ಲಿಪ್ ಫಿಲ್ಲರ್‌ ಚಿಕಿತ್ಸೆ ಪಡೆಯುತ್ತಿದ್ದೇನೆ, ಆಗ ನನ್ನ ಬಳಿ … Continue reading ಹಳೆಯ ಫೋಟೋ ಹಂಚಿಕೊಂಡು ಲಿಪ್ ಫಿಲ್ಲರ್ಸ್, ವೈದ್ಯರ ಬಗ್ಗೆ ಮಾತನಾಡಿದ ಉರ್ಫಿ; ನಿಮಗೆ ಧೈರ್ಯ ಜಾಸ್ತಿ ಅಂದ್ರು ನೆಟ್ಟಿಗರು