ಬಿಚ್ಚಮ್ಮಳ ಮೇಕಪ್​ ಇಲ್ಲದ ಅವತಾರ ಕಂಡು ಬೆರಗಾದ ನೆಟ್ಟಿಗರು! ಪೂರ್ತಿ ಬಟ್ಟೆಯಲ್ಲಿ ಗುರುತಿಸೋದು ಕಷ್ಟವೆಂದ ನೆಟ್ಟಿಗ

ಮುಂಬೈ: ಅರ್ಧಂಬರ್ಧ ಡ್ರೆಸ್​ಗಳಿಂದಲೇ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿ ಮಾಡುತ್ತಿರುವ ನಟಿಯೆಂದರೆ ಉರ್ಫಿ ಜಾವೇದ್​. ಈಕೆಯ ಹೆಸರು ಹೇಳಿದರೆ ಕಣ್ಮುಂದೆ ಬರುವುದು ಅರೆಬರೆ ಡ್ರೆಸ್​ಗಳೇ. ಇದನ್ನು ಆಕೆ ಕೂಡ ತುಂಬಾ ಖುಷಿಯಿಂದಲೇ ಹೇಳಿಕೊಳ್ಳುತ್ತಾಳೆ. ತಾನು ಡ್ರೆಸ್​ ಹಾಕದಿದ್ದರೆ ಅಭಿಮಾನಿಗಳಿಗೆ ತುಂಬಾ ಖುಷಿ, ಅವರನ್ನು ಖುಷಿಪಡಿಸುವುದೇ ನನ್ನ ಉದ್ದೇಶ ಎಂದೂ ಸಂದರ್ಶನವೊಂದರಲ್ಲಿ ಈಕೆ ಹೇಳಿಕೊಂಡಿದ್ದಳು. ಇದಕ್ಕಾಗಿಯೇ ಈಕೆಯನ್ನು ಫ್ಯಾಷನ್​ ಲೋಕದ ದುರಂತ ಎಂದೇ ಟೀಕೆ ಮಾಡಲಾಗುತ್ತಿದೆ. ನಟಿ ಉರ್ಫಿ ಜಾವೇದ್​ ತುಂಬಾ ಬೋಲ್ಡ್​ ಆ್ಯಂಡ್​ ಬ್ಯೂಟಿಫುಲ್​ ಆಗಿದ್ದು, ಆಕೆಯ … Continue reading ಬಿಚ್ಚಮ್ಮಳ ಮೇಕಪ್​ ಇಲ್ಲದ ಅವತಾರ ಕಂಡು ಬೆರಗಾದ ನೆಟ್ಟಿಗರು! ಪೂರ್ತಿ ಬಟ್ಟೆಯಲ್ಲಿ ಗುರುತಿಸೋದು ಕಷ್ಟವೆಂದ ನೆಟ್ಟಿಗ