ಆ ವಿಷಯದಲ್ಲಿ ಚರಣ್ ಬಗ್ಗೆ ಅಸೂಯೆ..ಹೀಗೇಕೆ ಅಂದರು ಉಪಾಸನಾ?

ಹೈದರಾಬಾದ್​: ನಟ ರಾಮ್ ಚರಣ್ ಮತ್ತು ಉಪಾಸನಾ ತಮ್ಮ ಮುದ್ದು ಮಗಳು ಕ್ಲೀಂಕಾರಾ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಅವಳನ್ನು ಬೆಳೆಸುವಲ್ಲಿ ಪಾಲಕರಾಗಿ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತೇವೆ ಎಂದು ಉಪನಾಸ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಆಕೆ ಮಿಸ್ ಇಂಡಿಯಾ..ವರಿಸಿದ್ದು 35ಸಾವಿರ ಕೋಟಿ ರೂ.ಆಸ್ತಿ ಒಡೆಯನನ್ನು..! ಹೆಣ್ಣುಮಕ್ಕಳಿಗೆ ಅಮ್ಮನಿಗಿಂತ ಅಪ್ಪನ ಮೇಲೆ ಪ್ರೀತಿ ಜಾಸ್ತಿ ಎಂಬುದು ಎಲ್ಲರ ಭಾವನೆ. ಅದೇ ರೀತಿ ನನ್ನ ಮಗಳೂ ಅಪ್ಪನ ಕಡೆಗೇ ಹೆಚ್ಚು ಪ್ರೀತಿ ತೋರುತ್ತಾಳೆ. ತಂದೆ ತಾಯಿಯಾಗಿ ನಾವಿಬ್ಬರೂ ನಮ್ಮ ಜವಾಬ್ದಾರಿಯನ್ನು ಸಮಾನವಾಗಿ … Continue reading ಆ ವಿಷಯದಲ್ಲಿ ಚರಣ್ ಬಗ್ಗೆ ಅಸೂಯೆ..ಹೀಗೇಕೆ ಅಂದರು ಉಪಾಸನಾ?