ಇದೇನು ಮಹಾ ಆಕ್ಟಿಂಗ್..?; ಪ್ರಿಯಾಂಕಾ ಅಭಿನಯದ ಬಗ್ಗೆ ಉಪೇಂದ್ರ ವ್ಯಾಖ್ಯಾನ

ಬೆಂಗಳೂರು: ‘ದಿನಾ ಮನೆಯಲ್ಲಿ ಇದಕ್ಕಿಂತ ಅದ್ಭುತವಾದ ನಟನೆ ನೋಡ್ತೀನಿ. ಇದೇನು ಆಕ್ಟಿಂಗ್? ಸಿಸಿಟಿವಿ ತೋರಿಸ್ತೀನಿ. ಅದು ನಿಜವಾದ ಆಕ್ಟಿಂಗ್ …’- ಉಪೇಂದ್ರ ಹೀಗೆ ಹೇಳುತ್ತಿದ್ದಂತೆ ಸಭಾಂಗಣದಲ್ಲಿ ಜೋರು ಚಪ್ಪಾಳೆ, ನಗು. ಅವರ ಮಾತು ಕೇಳಿ ಪಕ್ಕದಲ್ಲಿದ್ದ ಸುದೀಪ್ ಸಹ ಗಹಗಹಿಸಿ ನಗುತ್ತಿದ್ದರು. ಪ್ರಿಯಾಂಕಾ ಉಪೇಂದ್ರಗೆ ಒಳಗೊಳಗೆ ಅದೆಷ್ಟು ಕೋಪ ಬರುತ್ತಿತ್ತೋ ಗೊತ್ತಿಲ್ಲ. ಆದರೆ, ಅವರೂ ನಗುತ್ತಲೇ ಇದ್ದರು. ಕೊನೆಗೆ ಪ್ರಿಯಾಂಕಾ ಅವರ ಅಭಿನಯ ಹೇಗಿದೆ ಎಂದು ಹೇಳಿ ಎಂದು ನಿರೂಪಕಿಯಿಂದ ಒತ್ತಾಯ ಹೆಚ್ಚಾದಾಗ, ಉಪೇಂದ್ರ ಎದುರಿಗಿದ್ದ ಪ್ರೇಕ್ಷಕರನ್ನು … Continue reading ಇದೇನು ಮಹಾ ಆಕ್ಟಿಂಗ್..?; ಪ್ರಿಯಾಂಕಾ ಅಭಿನಯದ ಬಗ್ಗೆ ಉಪೇಂದ್ರ ವ್ಯಾಖ್ಯಾನ