ಕಾಶಿನಾಥ್​ ಜನ್ಮದಿನ; ಗಾಡ್​ಫಾದರ್​ ನೆನೆದ ಸ್ಯಾಂಡಲ್​ವುಡ್​ ಕಲಾವಿದರು

ಬೆಂಗಳೂರು: ಹೀಗೂ ಸಿನಿಮಾ ಮಾಡಬಹುದು, ಇಂಥ ವಿಷಯವನ್ನೂ ಜನರಿಗೆ ತೋರಿಸಬಹುದು, ಮಡಿವಂತಿಕೆ ಬದಿಗೆ ಸರಿಸಿ, ಅದರಾಚೆಗೂ ಹೊಸ ಶೈಲಿಯ ಸಿನಿಮಾ ಮಾಡಬಹುದು ಎಂದು ಹೇಳಿಕೊಟ್ಟವರು ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ ಕಾಶಿನಾಥ್. ಆದರೆ, ಇದೀಗ ಕಾಶಿನಾಥ್ ಇಲ್ಲದೆ ಎರಡು ವರ್ಷವಾಯ್ತು. ಒಂದು ವೇಳೆ ಬದುಕಿದ್ದಿದ್ದರೆ ಇಂದು ಅವರಿಗೆ ಇಂದು 68 ವರ್ಷ ತುಂಬುತ್ತಿತ್ತು. ಇಂಥ ಸಂದರ್ಭದಲ್ಲಿ ಕನ್ನಡ ಸಿನಿಲೋಕದ ಕಲಾವಿದನನ್ನು ಸ್ಯಾಂಡಲ್​ವುಡ್​ ಮತ್ತೆ ನೆನಪು ಮಾಡಿಕೊಂಡಿದೆ. ಅವರ 68ನೇ ಜನ್ಮ ದಿನಕ್ಕೆ ಶುಭಕೋರಿದೆ. ಆ ಪೈಕಿ ನಟ … Continue reading ಕಾಶಿನಾಥ್​ ಜನ್ಮದಿನ; ಗಾಡ್​ಫಾದರ್​ ನೆನೆದ ಸ್ಯಾಂಡಲ್​ವುಡ್​ ಕಲಾವಿದರು