3 ವರ್ಷಗಳ ನಂತರ ಉಪೇಂದ್ರ; 4 ವರ್ಷಗಳ ನಂತರ ಹೋಂ ಮಿನಿಸ್ಟರ್

ಬೆಂಗಳೂರು: ಕರೊನಾ 2 ಅಲೆಗಳ ನಂತರ ಕನ್ನಡದ ಬಹುತೇಕ ಸ್ಟಾರ್ ನಟರ ಚಿತ್ರಗಳೆಲ್ಲವೂ ಬಿಡುಗಡೆಯಾದರೂ, ಅದೇಕೋ ಉಪೇಂದ್ರ ಅಭಿನಯದ ಒಂದು ಚಿತ್ರವೂ ಬಿಡುಗಡೆ ಅಗಿರಲಿಲ್ಲ. ಉಪೇಂದ್ರ ಅಭಿನಯದ 3-4 ಚಿತ್ರಗಳು ಮುಗಿದಿದ್ದರೂ, ಚಿತ್ರಮಂದಿರಗಳಲ್ಲಿ ಅವರ ದರ್ಶನ ಮಾತ್ರ ಆಗಿರಲಿಲ್ಲ. ಈಗ ಉಪೇಂದ್ರ ಅಭಿನಯದ ‘ಹೋಂ ಮಿನಿಸ್ಟರ್’ ಚಿತ್ರವು ಏಪ್ರಿಲ್ 01ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರ 2018ರಲ್ಲೇ ಸೆಟ್ಟೇರಿತ್ತು. ಕಾರಣಾಂತರಗಳಿಂದ ತಡವಾಗಿ ಈಗ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಇದುವರೆಗೂ ಉಪೇಂದ್ರ ಇಂಥದ್ದೊಂದು ಪಾತ್ರ ಮಾಡಿರಲಿಲ್ಲವಂತೆ. ಅದನ್ನು … Continue reading 3 ವರ್ಷಗಳ ನಂತರ ಉಪೇಂದ್ರ; 4 ವರ್ಷಗಳ ನಂತರ ಹೋಂ ಮಿನಿಸ್ಟರ್