ಸೀಮಂತಕ್ಕೆ 90 ಸಾವಿರ ರೂ. ಬೆಲೆಯ ಬಟ್ಟೆ ಧರಿಸಿದ ರಾಮ್ ಚರಣ್ ಪತ್ನಿ ಉಪಾಸನಾ!

ಹೈದರಾಬಾದ್​​: ನಟ ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೆಲಾ ಸೀಮಂತ ಕಾರ್ಯಕ್ರಮ ಇತ್ತೀಚೆಗಷ್ಟೆ ನಡೆದಿದ್ದು, ಅನೇಕ ಸ್ಟಾರ್​​ ನಟ, ನಟಿಗಯರು ಈ ಕಾರ್ಯಾಕ್ರಮದಲ್ಲಿ ಭಾಗಿಯಾಗಿದ್ದರು. ಅದ್ಧೂರಿಯಾಗಿ ನಡೆದ ಈ ಕಾರ್ಯಾಕ್ರಮದಲ್ಲಿ ಮುಖ್ಯವಾಗಿ ಆಕರ್ಷಕಗೊಂಡಿದ್ದು ಉಪಾಸನಾ ತೊಟ್ಟ ಬಟ್ಟೆಯಾಗಿದೆ. ಬೇಬಿ ಶವರ್​ ಕಾರ್ಯಕ್ರಮದಲ್ಲಿ ಉಪಾಸನಾ ಧರಿಸಿದ್ದ ಉಡುಗೆ ಎಲ್ಲರ ಗಮನ ಸಳೆದಿದೆ. ಗುಲಾಬಿ ಬಣ್ಣದ ಉದ್ದನೆಯ ಫ್ರಾಕ್ ಮಾದರಿಯ ಉಡುಗೆಯನ್ನು ಉಪಾಸನಾ ಧರಿಸಿದ್ದರು. ಬಟ್ಟೆಯ ಮೇಲೆ ಗುಲಾಬಿ ಬಣ್ಣದಿಂದಲೇ ಡಿಸೈನ್​ಗಳನ್ನು ಮಾಡಲಾಗಿತ್ತು. ವಿ ನೆಕ್​ ನ ಈ ಬಟ್ಟೆ … Continue reading ಸೀಮಂತಕ್ಕೆ 90 ಸಾವಿರ ರೂ. ಬೆಲೆಯ ಬಟ್ಟೆ ಧರಿಸಿದ ರಾಮ್ ಚರಣ್ ಪತ್ನಿ ಉಪಾಸನಾ!