ಕಬ್ಬಿಣದ ಪೆಟ್ಟಿಗೆಯಲ್ಲಿ ಭಾಗಶಃ ಸುಟ್ಟಿರುವ ಯುವತಿಯ ಮೃತದೇಹ ಪತ್ತೆ..!

ಲಕ್ನೋ: ನಿರ್ಜನ ಸ್ಥಳದಲ್ಲಿ ಕಬ್ಬಿಣದ ಪೆಟ್ಟಿಗೆಯಲ್ಲಿ ಭಾಗಶಃ ಸುಟ್ಟಿರುವ ಯುವತಿಯ ಮೃತದೇಹ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದ ಲಕ್ನೋ ಬಳಿ ನಡೆದಿದೆ. ಇದನ್ನೂ ಓದಿ: ಅನೈತಿಕ ಸಂಬಂಧ ಹಿನ್ನೆಲೆ: ಗ್ರಾಮದ ಬೀದಿಗಳಲ್ಲಿ ಗಂಡ-ಪರಸ್ತ್ರೀಯನ್ನು ಮೆರವಣಿಗೆ ಮಾಡಿದ ಹೆಂಡತಿ.. ಗೋಪಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಲಾಲಾ ನಗರದಲ್ಲಿ ಈ ಘಟನೆ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕದ ನಿರ್ಜನ ಸ್ಥಳದಲ್ಲಿ ಕೆಲವರಿಗೆ ಕಬ್ಬಿಣದ ಪೆಟ್ಟಿಗೆ ಕಂಡಿದೆ. ಅದನ್ನು ತೆರೆದು ನೋಡಿದಾಗ ಅದರಲ್ಲಿ ಭಾಗಶಃ ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಇದನ್ನು … Continue reading ಕಬ್ಬಿಣದ ಪೆಟ್ಟಿಗೆಯಲ್ಲಿ ಭಾಗಶಃ ಸುಟ್ಟಿರುವ ಯುವತಿಯ ಮೃತದೇಹ ಪತ್ತೆ..!