ಅತ್ತೆ ಜೊತೆ ಮುನಿಸಿಕೊಂಡು ಟೀನಲ್ಲಿ ವಿಷ ಬೆರೆಸಿದ ಸೊಸೆ: ನಂತರ ಆಯ್ತು ಘೋರ ದುರಂತ

ಉತ್ತರಪ್ರದೇಶ: ತನ್ನ ಅತ್ತೆ ಜೊತೆ ಅಸಮಾಧಾನಗೊಂಡ ಸೊಸೆ, ಮನೆ ಸದಸ್ಯರಿಗೆ ಟೀನಲ್ಲಿ ವಿಷ ಬೆರೆಸಿ ಕುಡಿಸಿರುವ ಘಟನೆ ಬಹ್ರೀಚ್ ಪ್ರದೇಶದ ಮಚಿಯಾಹಿ ಗ್ರಾಮದಲ್ಲಿ ನಡೆದಿದೆ. ವಿಷ ಬೆರೆತ ಟೀ ಕುಡಿದ ಬಳಿಕ 18 ತಿಂಗಳ ಮಗು ಸಾವನ್ನಪ್ಪಿದ್ದು, ನಾಲ್ಕು ಜನ ಸಂಬಂಧಿಕರು ತೀವ್ರ ಅಸ್ವಸ್ಥರಾಗಿದ್ದಾರೆ. ಆರೋಪಿ ಮಹಿಳೆಯ ಮಾವ ಪಂಚಮ್ ಜೈಸ್ವಾಲ್, ಸೋದರ ಮಾವ ಜಿತೇಂದ್ರ, ಸೊಸೆ ಶಿವಾನಿ ಮತ್ತು ಸೃಷ್ಟಿ ಎಂದು ತಿಳಿದುಬಂದಿದೆ. ಸಾವನ್ನಪ್ಪಿದ 18 ತಿಂಗಳ ಮಗು ಶಿವನಾಥ, ಆರೋಪಿ ಅನಿತಾಳ ಇನ್ನೊಬ್ಬ ಅತ್ತಿಗೆಯ … Continue reading ಅತ್ತೆ ಜೊತೆ ಮುನಿಸಿಕೊಂಡು ಟೀನಲ್ಲಿ ವಿಷ ಬೆರೆಸಿದ ಸೊಸೆ: ನಂತರ ಆಯ್ತು ಘೋರ ದುರಂತ