‘ನಾನು ಮುಸ್ಲಿಂ ಧರ್ಮವನ್ನು ತೊರೆಯಲು ಬಯಸುತ್ತೇನೆ ಯೋಗಿ ಸರ್…. ನನಗೆ ಸಹಾಯ ಮಾಡಿ’ ಎಂದ ಬಾಲಕಿಯ ವಿಡಿಯೋ ವೈರಲ್

ರಾಂಪುರ: ಉತ್ತರಪ್ರದೇಶದ ರಾಂಪುರ ನಗರದ ಬಾಲಕಿಯೊಬ್ಬಳು ಕಲೆಕ್ಟರೇಟ್‌ನಲ್ಲಿರುವ ಎಸ್‌ಪಿ ಕಚೇರಿಯ ಹೊರಗೆ ದಾಂಧಲೆ ಮಾಡಿದ್ದು, ಆಕೆಯ ವಿಡಿಯೋ ಅಂತರ್ಜಾಲ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪತ್ರಕರ್ತ ಗೌರವ್ ಕುಶ್ವಾಹ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಗುಂಪಿನ ನಡುವೆ “ನಾನು ಮುಸ್ಲಿಂ ಧರ್ಮವನ್ನು ದ್ವೇಷಿಸುತ್ತೇನೆ, ನಾನು ಮುಸ್ಲಿಂ ಧರ್ಮವನ್ನು ತೊರೆಯಲು ಬಯಸುತ್ತೇನೆ ಯೋಗಿ ಆದಿತ್ಯನಾಥ್ ಸರ್, ನನಗೆ ಸಹಾಯ ಮಾಡಿ” ಎಂದು ಬಾಲಕಿ ಕೂಗುತ್ತಿರುವುದು ಕಂಡುಬರುತ್ತದೆ. ಆದರೆ ಘಟನೆಯ ನಿಖರವಾದ ಸಮಯ ತಿಳಿದಿಲ್ಲ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಬಾಲಕಿ ತನ್ನ … Continue reading ‘ನಾನು ಮುಸ್ಲಿಂ ಧರ್ಮವನ್ನು ತೊರೆಯಲು ಬಯಸುತ್ತೇನೆ ಯೋಗಿ ಸರ್…. ನನಗೆ ಸಹಾಯ ಮಾಡಿ’ ಎಂದ ಬಾಲಕಿಯ ವಿಡಿಯೋ ವೈರಲ್