ರಾಜ್ಯಕ್ಕೆ ಟಾಪರ್​ ಆದ್ರೂ ಈ ಹುಡುಗಿಯ ಸಂಭ್ರಮ ಕಿತ್ತುಕೊಂಡ ಟ್ರೋಲ್ಸ್​! ಕೊನೆಗೆ ಗೆದ್ದಿದ್ದು ಮಾತ್ರ ಒಳ್ಳೆಯತನ

ಲಖನೌ: ಈಗ ದೇಶದೆಲ್ಲೆಡೆ 10ನೇ ತರಗತಿ ಫಲಿತಾಂಶ ಪ್ರಕಟವಾಗುತ್ತಿದೆ. ಫಲಿತಾಂಶವನ್ನು ನೋಡಿದ ನಂತರ ಎಲ್ಲ ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ, ಈ ಹುಡುಗಿ ರಾಜ್ಯಕ್ಕೆ ಟಾಪರ್​ ಆಗಿದ್ದರು ಕೂಡ ಅದನ್ನು ಸಂಭ್ರಮಿಸಲು ಟ್ರೋಲ್​ಗಳು ಅಡ್ಡಿಯಾಗಿವೆ. ಆಕೆಯ ಮುಖದಲ್ಲಿ ಮೀಸೆ ಮತ್ತು ಗಡ್ಡ ಇದೆ ಎಂಬ ಕಾರಣಕ್ಕೆ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯ ಎಂಬುದನ್ನು ಅರಿಯದ ಅವಿವೇಕಿಗಳು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್​ ಆಗಲು ಎಷ್ಟು ಕಷ್ಟಪಟ್ಟಿದ್ದಾಳೆ ಎಂಬುದನ್ನು ತಿಳಿಯದೇ ಟ್ರೋಲ್ ಮಾಡುತ್ತಿದ್ದಾರೆ. ಆದರೆ, … Continue reading ರಾಜ್ಯಕ್ಕೆ ಟಾಪರ್​ ಆದ್ರೂ ಈ ಹುಡುಗಿಯ ಸಂಭ್ರಮ ಕಿತ್ತುಕೊಂಡ ಟ್ರೋಲ್ಸ್​! ಕೊನೆಗೆ ಗೆದ್ದಿದ್ದು ಮಾತ್ರ ಒಳ್ಳೆಯತನ