ಪೊಲೀಸ್ ಉದ್ಯೋಗ ಆಕಾಂಕ್ಷಿ ಮಹಿಳೆ ಈಗ ಬಸ್ ಡ್ರೈವರ್; ಪತ್ನಿ ಬಸ್​​ ಚಾಲಕಿ, ಪತಿ ಕಂಡೆಕ್ಟರ್

ಉತ್ತರಪ್ರದೇಶ: ಪೊಲೀಸ್ ಉದ್ಯೋಗದ ಆಕಾಂಕ್ಷಿಯಾಗಿದ್ದ ಬುಲಂದ್‌ಶಹರ್‌ನ ಮಹಿಳೆಯೊಬ್ಬರು ಸದ್ಯಕ್ಕೆ ರಾಜ್ಯ ರಸ್ತೆಮಾರ್ಗದಲ್ಲಿ ಬಸ್ ಚಾಲಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಬೆನ್ನಿಗೆ ನಿಂತಿರುವ ಪತಿಯು ಕಂಡಕ್ಟರ್ ಆಗಿ ಸಹಾಯ ಮಾಡುತ್ತಿರುವುದು ವಿಶೇಷ. ಸ್ನಾತಕೋತ್ತರ ಪದವಿ ಪಡೆದಿರುವ ಈ ಮಹಿಳೆ ದೆಹಲಿಯಲ್ಲಿ ಪೋಲೀಸ್‌ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿದ್ದರು. ಈಗ ರಾಜ್ಯದ ರಸ್ತೆಮಾರ್ಗದಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಹೌದು,ವೇದ್ ಕುಮಾರಿ ಎಂಬ ಹೆಸರಿನ ಈಕೆ ತಮ್ಮ ಈ ದಿಟ್ಟ ನಡೆಯಿಂದ ಇತರ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಸಂಸ್ಕೃತದಲ್ಲಿ ಎಂಎ … Continue reading ಪೊಲೀಸ್ ಉದ್ಯೋಗ ಆಕಾಂಕ್ಷಿ ಮಹಿಳೆ ಈಗ ಬಸ್ ಡ್ರೈವರ್; ಪತ್ನಿ ಬಸ್​​ ಚಾಲಕಿ, ಪತಿ ಕಂಡೆಕ್ಟರ್