ಮಾಂಸ ತರಲಿಲ್ಲವೆಂದು ಜಗಳವಾಡಿದ ಪತ್ನಿಯ ಕತ್ತು ಸೀಳಿದ ಪತಿ!

ಉತ್ತರಪ್ರದೇಶ: ಇತ್ತೀಚಿನ ದಿನಗಳಲ್ಲಿ ದಂಪತಿ ನಡುವೆ ಸಣ್ಣ-ಪುಟ್ಟ ವಿಚಾರಗಳಿಗೆ ಗಲಾಟೆ ನಡೆಯುತ್ತದೆ. ವಿಚ್ಛೇದನ ಮತ್ತು ಕೊಲೆ ಹಂತಕ್ಕೆ ತಲುಪುತ್ತವೆ. ಆದರೆ ಇಲ್ಲೊಂದು ಜೋಡಿ ನಡುವೆ ಆಗಿರುವ ಗಲಾಟೆ ಕೇಳಿದ್ರೆ ಶಾಕ್ ಆಗುವುದು ಹೌದು. ಪತಿಯೊಬ್ಬ ಮಾಂಸ ತರಲಿಲ್ಲ ಎಂದು ಜಗಳವಾಡಿದ ಪತ್ನಿಯ ಕತ್ತನ್ನು ಸೀಳಿ ಕೊಲೆ ಮಾಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗುಡ್ಡೋ (30) ಮೃತ ಮಹಿಳೆ. ಆರೋಪಿಯನ್ನು ಸಗೀರ್ ಎಂದು ಗುರುತಿಸಲಾಗಿದೆ. ಈತ ಮಾಂಸದ ವಿಚಾರವಾಗಿ ನಡೆದ ಜಗಳವಾಡಿ ಪತ್ನಿಯ ಕತ್ತು ಸೀಳಿ … Continue reading ಮಾಂಸ ತರಲಿಲ್ಲವೆಂದು ಜಗಳವಾಡಿದ ಪತ್ನಿಯ ಕತ್ತು ಸೀಳಿದ ಪತಿ!