10 ನಿಮಿಷದಲ್ಲಿ 3 ಬಾಟಲ್ ಮದ್ಯ ಸೇವಿಸುವ ಸ್ನೇಹಿತರ ಚಾಲೆಂಜ್ ಸ್ವೀಕರಿಸಿದವನಿಗೆ ಕಾದಿತ್ತು ಆಪತ್ತು!

ಉತ್ತರ ಪ್ರದೇಶ: ಒಂದೇ ಬಾರಿಗೆ ಮಿತಿಮೀರಿ ಮದ್ಯ ಸೇವನೆ ಮಾಡಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಮೂವರು ಒಟ್ಟಾಗಿ ಮದ್ಯಪಾನ ಮಾಡುತ್ತಿದ್ದ ವೇಳೆ ಎದುರಾದ ಸವಾಲನ್ನು ಸ್ವೀಕರಿಸಿ ಈ ದುರ್ಘಟನೆ ಸಂಭವಿಸಿದೆ. ಆಟೋ ಚಾಲಕ ಜೈ ಸಿಂಗ್(45) ಮೃತ ವ್ಯಕ್ತಿ. ಮೂವರು ಸ್ನೇಹಿತರು ಒಟ್ಟಾಗಿ ಸೇರಿಕೊಂಡು ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಇಬ್ಬರು ಸ್ನೇಹಿತರು ಹತ್ತೇ ಹತ್ತು ನಿಮಿಷದಲ್ಲಿ 3 ಬಾಟಲ್ ಮದ್ಯಪಾನ ಸೇವಿಸಬೇಕು. ಒಂದು ವೇಳೆ ಸೋತು ಹೋದರೆ ಸಂಪೂರ್ಣ ಬಿಲ್ … Continue reading 10 ನಿಮಿಷದಲ್ಲಿ 3 ಬಾಟಲ್ ಮದ್ಯ ಸೇವಿಸುವ ಸ್ನೇಹಿತರ ಚಾಲೆಂಜ್ ಸ್ವೀಕರಿಸಿದವನಿಗೆ ಕಾದಿತ್ತು ಆಪತ್ತು!