ಒಂದು ಸೀರೆ ತಯಾರಿಸಲು ಬೇಕಾಯ್ತು 2 ವರ್ಷ; ಇದರ ಬೆಲೆ ಬರೋಬ್ಬರಿ 21.9 ಲಕ್ಷ ರೂ.!

ಈ ಸೀರೆಯಲ್ಲಿ ಅಂತ ವಿಶೇಷತೆ ಏನಿದೆ ಎಂದ ಹೆಂಗಳೆಯರು… ಉತ್ತರಪ್ರದೇಶ: ಸೀರೆಯ ಬೆಲೆ ಎಷ್ಟು? ಎಂದು ಕೇಳುವುದು ಮಹಿಳೆಯರ ಸ್ವಭಾವ. ಆದರೆ ಈಗ ನಾವು ಹೇಳಲು ಹೊರಟಿರುವ ಸೀರೆಯ ಬೆಲೆ ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಸೀರೆಯ ಬೆಲೆ ಅಕ್ಷರಶಃ .21 ಲಕ್ಷ ರೂ. ಸೀರೆಯಲ್ಲಿ ಹಲವು ವಿಶೇಷತೆಗಳಿವೆ. ಆ ವಿಶೇಷತೆಗಳೇನು ಎಂದು ನೋಡೋಣ.. ಉತ್ತರ ಪ್ರದೇಶದ ಲಕ್ನೋ ಬಟ್ಟೆ ಅಂಗಡಿಯಲ್ಲಿ ಮಾರಾಟವಾದ ಈ ಸೀರೆ ಮಾರುಕಟ್ಟೆಯನ್ನು ಅಲ್ಲಾಡಿಸುತ್ತಿದೆ. ಈ ಸೀರೆಯು ಬಿಳಿ ಬಣ್ಣದಲ್ಲಿ ಸುಂದರವಾಗಿ ಹೊಳೆಯುತ್ತಿದ್ದು ಅಂಗಡಿಯಲ್ಲಿ … Continue reading ಒಂದು ಸೀರೆ ತಯಾರಿಸಲು ಬೇಕಾಯ್ತು 2 ವರ್ಷ; ಇದರ ಬೆಲೆ ಬರೋಬ್ಬರಿ 21.9 ಲಕ್ಷ ರೂ.!