ಉರ್ಫಿ ಜಾವೆದ್​ಗೆ ಬಾಡಿಗೆ ಮನೆ ಕೊಡಲು ಯಾರೂ ಒಪ್ಪುತ್ತಿಲ್ಲವಂತೆ!

ಮುಂಬೈ: ನಮಗೆಲ್ಲರಿಗೂ ತಿಳಿದಿರುವಂತೆ ಮುಂಬೈನಲ್ಲಿ ಅಪಾರ್ಟ್ಮೆಂಟ್ ಬಾಡಿಗೆಗೆ ಪಡೆಯುವುದು ಸಾಮಾನ್ಯ ಜನರಿಗೆ ತುಂಬಾ ಕಷ್ಟ. ಕೆಲವು ಜನರು ಹಣದ ತೊಂದರೆಯ ಕಾರಣದಿಂದಾಗಿ ಫ್ಲಾಟ್​ಅನ್ನು ಹುಡುಕಲು ಕಷ್ಟಪಡುತ್ತಾರೆ, ಆದರೆ ಇನ್ನೂ ಕೆಲವು ಮಾಲೀಕರು ಕೆಲವು ಧರ್ಮಗಳನ್ನು ಅನುಸರಿಸುವ ಜನರಿಗೆ ಮಾತ್ರವೇ ತಮ್ಮ ಫ್ಲಾಟ್​ಗಳನ್ನು ಬಾಡಿಗೆಗೆ ನೀಡಲು ಮುಂದಾಗುತ್ತಾರೆ. ಮಂಗಳವಾರ, ‘ಬಿಗ್ ಬಾಸ್ ಒಟಿಟಿ’ ಖ್ಯಾತಿಯ ಉರ್ಫಿ ಜಾವೇದ್, ಟ್ವಿಟರ್‌ನಲ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಮುಂಬೈನಲ್ಲಿ ಅಪಾರ್ಟ್‌ಮೆಂಟ್ ಬಾಡಿಗೆಗೆ ಪಡೆಯುವುದು ತನಗೆ ಕಷ್ಟವಾಗುತ್ತಿದೆ ಎಂದು ಹೇಳಿದ ಉರ್ಫಿ, ಹಿಂದೂ ಮತ್ತು … Continue reading ಉರ್ಫಿ ಜಾವೆದ್​ಗೆ ಬಾಡಿಗೆ ಮನೆ ಕೊಡಲು ಯಾರೂ ಒಪ್ಪುತ್ತಿಲ್ಲವಂತೆ!