ಆಸ್ಪತ್ರೆಯ ಬೆಡ್‌ನಲ್ಲಿ ಉರ್ಫಿ ಜಾವೇದ್; ನಿನಗೆ ಏನಾಯ್ತಮ್ಮ ಅಂದ್ರು ನೆಟ್ಟಿಗರು

ಮುಂಬೈ: ಉರ್ಫಿ ಜಾವೇದ್ ಸೋಶಿಯಲ್​​ ಮೀಡಿಯಾ ಸ್ಟಾರ್​. ಈಕೆಯ ವಿಡಿಯೋಗಳನ್ನು ನೋಡದವರೇ ಇಲ್ಲ. ಉರ್ಫಿ ವಿವಿಧ ವೇಷಭೂಷಣಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ, ನಟಿ ಆಸ್ಪತ್ರೆಯ ಹಾಸಿಗೆಯಲ್ಲಿ ಆಮ್ಲಜನಕದ ಮಾಸ್ಕ್ ಹೊಂದಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ನಟಿಗೆ ಏನಾಯಿತು? ಉರ್ಫಿ ಫ್ಯಾನ್ಸ್​ ಆತಂಕಗೊಂಡಿದ್ದಾರೆ. ಉರ್ಫಿ ತನ್ನ ಡ್ರೆಸ್ಸಿಂಗ್ ಸ್ಟೈಲ್ ನಿಂದಾಗಿ ವೈರಲ್ ಆದಳು. ವೈವಿಧ್ಯಮಯ ವೇಷಭೂಷಣಗಳನ್ನು ಧರಿಸಿ ಜನಸಂದಣಿಯ ಮಧ್ಯದಲ್ಲಿ ನಿಯಮಿತವಾಗಿ ಪ್ರದರ್ಶನ ನೀಡುವ ಉರ್ಫಿ ಮೇಲೆ ಸಾಕಷ್ಟು ಟೀಕೆಗಳಿವೆ. ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ನಟಿ … Continue reading ಆಸ್ಪತ್ರೆಯ ಬೆಡ್‌ನಲ್ಲಿ ಉರ್ಫಿ ಜಾವೇದ್; ನಿನಗೆ ಏನಾಯ್ತಮ್ಮ ಅಂದ್ರು ನೆಟ್ಟಿಗರು