ಲಸಿಕೆ ಪಡೆಯದ ಜನರು ವೈರಸ್​ ರೂಪಾಂತರ ಹೊಂದುವ ‘ಫ್ಯಾಕ್ಟರಿ’ಗಳು!

ಟೆನ್ನೆಸ್ಸೆ : ಕರೊನಾ ಲಸಿಕೆ ಪಡೆಯದ ಜನರು ತಮ್ಮ ಆರೋಗ್ಯಕ್ಕೆ ಅಪಾಯ ಒಡ್ಡುವುದರೊಂದಿಗೆ, ಕರೊನಾ ವೈರಸ್ ರೂಪಾಂತರಗಳ ಸಂಭಾವ್ಯ ‘ಕಾರ್ಖಾನೆ’ಗಳಾಗುತ್ತಾರೆ ಎಂದು ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞರೊಬ್ಬರು ಎಚ್ಚರಿಸಿದ್ದಾರೆ. ಹೆಚ್ಚು ಹರಡುವ ಕರೊನಾ ರೂಪಾಂತರಿಗಳು ಜಗತ್ತಿನಾದ್ಯಂತ ಆರ್ಭಟ ನಡೆಸುತ್ತಿರುವ ಸಂದರ್ಭದಲ್ಲಿ ಬಹುತೇಕ ರಾಷ್ಟ್ರಗಳು ಅಧಿಕಾಧಿಕ ಜನರಿಗೆ ಲಸಿಕೆ ನೀಡುವ ಪ್ರಯತ್ನ ಮಾಡುತ್ತಿವೆ. ಆದರೆ ಹಲವು ಕಡಿಮೆ ಆದಾಯದ ದೇಶಗಳಲ್ಲಿ ಲಸಿಕೆ ಲಭ್ಯವಿಲ್ಲದ ಕಾರಣದಿಂದ ಮತ್ತು ಜನರಲ್ಲಿರುವ ಲಸಿಕೆ ಹಿಂಜರಿಕೆಯಿಂದಾಗಿ ಕರೊನಾದ ಹೊಸ ರೂಪಾಂತರಗಳ ಸೃಷ್ಟಿ ಮತ್ತು ಹರಡುವಿಕೆಯನ್ನು … Continue reading ಲಸಿಕೆ ಪಡೆಯದ ಜನರು ವೈರಸ್​ ರೂಪಾಂತರ ಹೊಂದುವ ‘ಫ್ಯಾಕ್ಟರಿ’ಗಳು!