10 ಸೈನಿಕರು ಸೇರಿದಂತೆ 34 ಜನರ ಪ್ರಾಣ ತೆಗೆದ ಭೀಕರ ಕಾಡ್ಗಿಚ್ಚು: ಸಾವಿರಾರು ಜನರ ಸ್ಥಳಾಂತರ

ಅಲ್ಜೇರಿಯಾ: ಕಳೆದ ಕೆಲವು ದಿನಗಳಿಂದ ಹರಡುತ್ತಿರುವ ಕಾಡ್ಗಿಚ್ಚಿನಿಂದಾಗಿ 10 ಸಶಸ್ತ್ರ ಪಡೆಗಳ ಸದಸ್ಯರು ಸೇರಿದಂತೆ ಕನಿಷ್ಠ 34 ಜನರು ಮೃತಪಟ್ಟಿರುವ ಘಟನೆ ಅಲ್ಜೇರಿಯಾ ನಡೆದಿದೆ. 40°Cಗಿಂತ ಹೆಚ್ಚುತ್ತಿರುವ ತಾಪಮಾನವು ಮೆಡಿಟರೇನಿಯನ್‌ನ ಎರಡೂ ಬದಿಯಲ್ಲಿರುವ ಉತ್ತರ ಆಫ್ರಿಕಾದ ದೇಶಗಳಲ್ಲಿ ಬೆಂಕಿಯನ್ನು ಹುಟ್ಟುಹಾಕಿದ್ದು, ಅಲ್ಜೇರಿಯಾ ದೇಶವು ಇದರಿಂದ ತತ್ತರಿಸಿದೆ. ಸುಮಾರು 8,000 ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತರಲು ಶ್ರಮಿಸುತ್ತಿದ್ದು, ಮತ್ತೊಂದೆಡೆ ಸೈನಿಕರು ಜನರ ರಕ್ಷಣೆಗೆ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಶಾಲೆಯಲ್ಲೇ ಮುತ್ತಿಟ್ಟ … Continue reading 10 ಸೈನಿಕರು ಸೇರಿದಂತೆ 34 ಜನರ ಪ್ರಾಣ ತೆಗೆದ ಭೀಕರ ಕಾಡ್ಗಿಚ್ಚು: ಸಾವಿರಾರು ಜನರ ಸ್ಥಳಾಂತರ