ಈಕೆ ಮಾಡಿದ ಒಂದು ಕೆಲಸಕ್ಕೆ 7 ವರ್ಷ ನಂಬರ್ ಬ್ಲಾಕ್ ಮಾಡಿದ ಸ್ಟಾರ್ ಹೀರೋ.. ಯಾಕೆ ಗೊತ್ತಾ?

ಕೇರಳ: ಮಲಯಾಳಂ ಸ್ಟಾರ್ ಹೀರೋ ಉನ್ನಿ ಮುಕುಂದನ್ ಅಭಿನಯದ ಜೈ ಗಣೇಶ್ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಸಂದರ್ಶನವೊಂದರಲ್ಲಿ ನಾಯಕಿ ಮಹಿಮಾ ನಂಬಿಯಾರ್ ಒಂದು ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಉನ್ನಿಮುಕುಂದನ್ ಮತ್ತು ಮಹಿಮಾ ನಂಬಿಯಾರ್ 2017 ರ ಮಾಸ್ಟರ್ ಪೀಸ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ರಿಲೀಸ್ ಆದ ನಂತರ ಉನ್ನಿ ತನ್ನ ನಂಬರ್ ಬ್ಲಾಕ್ ಮಾಡಿದ್ದಾನೆ ಎಂದು ಮಹಿಮಾ ಹೇಳಿದ್ದಾರೆ. ಮಹಿಮಾ ನಂಬಿಯಾರ್ ಮಾತನಾಡಿ, ನನಗೆ ಸಾಕು ನಾಯಿ ಎಂದರೆ ತುಂಬಾ ಇಷ್ಟ. ಮಾಸ್ಟರ್ … Continue reading ಈಕೆ ಮಾಡಿದ ಒಂದು ಕೆಲಸಕ್ಕೆ 7 ವರ್ಷ ನಂಬರ್ ಬ್ಲಾಕ್ ಮಾಡಿದ ಸ್ಟಾರ್ ಹೀರೋ.. ಯಾಕೆ ಗೊತ್ತಾ?