ಜನ್ಮ ನೀಡಿದ ಬೆನ್ನಲ್ಲೇ ಗಂಡು ಮಗುವನ್ನು ಬಾತ್​ರೂಂ ಕಿಟಕಿಯಿಂದ ಹೊರಗೆಸೆದ 20 ವರ್ಷದ ಯುವತಿ!

ನವದೆಹಲಿ: 20 ವರ್ಷದ ಯುವತಿಯೊಬ್ಬಳು ನವಜಾತ ಶಿಶುವಿಗೆ ಜನ್ಮನೀಡಿ, ನಂತರ ಆ ಮಗುವನ್ನು ಶೌಚಾಲಯದಿಂದ ಹೊರಗೆ ಎಸೆದಿರುವಂತಹ ಅಮಾನುಷ ಘಟನೆಯೊಂದು ದೆಹಲಿಯ ಕೊಂಡ್ಲಿ ಎಂಬಲ್ಲಿ ನಡೆದಿದೆ. ಇದೀಗ ತಪ್ಪಿತಸ್ಥ ಯುವತಿಯನ್ನು ಪೊಲೀಸರು ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಸದ್ಯ ಪ್ರಕರಣದ ದಾಖಲಿಸಿಕೊಂಡು ವಿಚಾರಣೆ ನಡೆಸಿರುವ ಪೊಲೀಸರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಪೂರ್ವ ದೆಹಲಿಯ ಕೊಂಡ್ಲಿಯಲ್ಲಿರುವ ಜೈ ಅಂಬೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಳು. ಯುವತಿ ಮಗುವಿಗೆ ಜನ್ಮ ನೀಡಿದ ಸ್ವಲ್ಪ ಸಮಯದಲ್ಲೇ ಶೌಚಾಲಯದ ಕಿಟಕಿಯಿಂದ ಗಂಡು ಮಗುವನ್ನು ಹೊರಗೆ ಎಸೆದಿದ್ದಾಳೆ. … Continue reading ಜನ್ಮ ನೀಡಿದ ಬೆನ್ನಲ್ಲೇ ಗಂಡು ಮಗುವನ್ನು ಬಾತ್​ರೂಂ ಕಿಟಕಿಯಿಂದ ಹೊರಗೆಸೆದ 20 ವರ್ಷದ ಯುವತಿ!