ಬೇಡ ಅಂದ್ರು ಬಿಡಲಿಲ್ಲ -ಕರೊನಾ ಕಾಟ ತಪ್ಪಲಿಲ್ಲ..

ಬೀಜಿಂಗ್​: ಒಂದು ತಗೊಂಡ್ರೆ ಇನ್ನೆರಡು ಉಚಿತ ಎನ್ನುವುದು ವ್ಯಾಪಾರದ ಆಕರ್ಷಕ ಘೋಷಣೆ. ಕರೊನಾ COVID19 ವೈರಸ್​ ಸೋಂಕು ಹರಡುತ್ತಿರುವ ಮತ್ತು ಲಾಕ್​ಡೌನ್ ನ ಈ ಅವಧಿಯಲ್ಲೇನು ವ್ಯಾಪಾರ! ಎಂದು ಹುಬ್ಬೇರಿಸಬೇಡಿ. ಇದು ವ್ಯಾಪಾರಕ್ಕೆ ಸಂಬಂಧಿಸಿದ ಮಾತಲ್ಲ – ಕ್ವಾರಂಟೈನ್​ಗೆ ಸಂಬಂಧಿಸಿದ್ದು! ವಿಷಾದನೀಯ ವಿಚಾರವಾದರೂ ಇದು ವಾಸ್ತವ! ಹೌದು.. ಪೂರ್ವ ಚೀನಾದ ಶಾನ್​ಡಾಂಗ್​ ಪ್ರಾಂತ್ಯದದ ಜಿನಿಂಗ್ ಪಟ್ಟಣದಲ್ಲಿ ನಡೆದ ಘಟನೆ ಇದು. ಒಂದಕ್ಕೆ ಎರಡು ಕ್ವಾರಂಟೈನ್ ಪಡೆದ ವ್ಯಕ್ತಿಯ ಹೆಸರು ಕ್ಸಿಯಾಂಗ್​. ಬಹುತೇಕ ಎರಡು ತಿಂಗಳು ಕ್ವಾರಂಟೈನ್ ಅವಧಿ … Continue reading ಬೇಡ ಅಂದ್ರು ಬಿಡಲಿಲ್ಲ -ಕರೊನಾ ಕಾಟ ತಪ್ಪಲಿಲ್ಲ..