ಲಸಿಕೆ ಹಾಕುವವರ ಸೋಗಿನಲ್ಲಿ ಮನೆಗೆ ಬಂದು, ಪಿಸ್ತೂಲ್​ ತೋರಿಸಿ ಹೆದರಿಸಿ ದರೋಡೆ!

ಬೆಂಗಳೂರು: ಯಾರಾದರೂ ಲಸಿಕೆ ಹಾಕಿಸುವುದಾಗಿ ಮನೆ ಬಳಿಗೆ ಬಂದರೂ ಇನ್ನು ಜಾಗ್ರತೆಯಿಂದಲೇ ವ್ಯವಹರಿಸಬೇಕು ಎಂಬುದಕ್ಕೆ ಇದೊಂದು ನಿದರ್ಶನ. ಏಕೆಂದರೆ ವೈದ್ಯಕೀಯ ಸಿಬ್ಬಂದಿ ಎಂದು ಹೇಳಿಕೊಂಡು ಮನೆ ಹತ್ತಿರ ಬಂದು ದರೋಡೆ ಮಾಡಿಕೊಂಡು ಹೋದಂತಹ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್​ಬಿಎಂ ಕಾಲನಿಯ ಸಂಪತ್ ಸಿಂಗ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಕಾರು ಹಾಗೂ ಬೈಕ್​ನಲ್ಲಿ ಬಂದಿದ್ದ ಆಗಂತುಕರು ವೈದ್ಯಕೀಯ ಸಿಬ್ಬಂದಿ ಎಂದು ಹೇಳಿಕೊಂಡು ಮನೆಗೆ ಬಂದಿದ್ದರು. ಇದನ್ನೂ ಓದಿ: ಮದುವೆ … Continue reading ಲಸಿಕೆ ಹಾಕುವವರ ಸೋಗಿನಲ್ಲಿ ಮನೆಗೆ ಬಂದು, ಪಿಸ್ತೂಲ್​ ತೋರಿಸಿ ಹೆದರಿಸಿ ದರೋಡೆ!