ಸಸ್ಯ ಜನಿಸಿ 33 ಕೋಟಿ ವರ್ಷವಾದರೂ ಬಿಟ್ಟಿರಲಿಲ್ಲ ಹೂವು! ಯಾರಿಗೂ ತಿಳಿಯದ ವಿಚಾರಗಳಿವು..

ಮುಂದುವರಿದ ಭಾಗ.. ಸಸ್ಯಗಳು ನೆಲದ ಮೇಲೆ ಹುಟ್ಟಿ 47.5 ಕೋಟಿ ವರ್ಷವಾಗಿದ್ದರೂ, ಅವುಗಳಿಗೆ ಹೂವು ಮತ್ತು ಕಾಯಿ ಬಂದಿದ್ದು ಕೇವಲ 15 ಕೋಟಿ ವರ್ಷಗಳ ಹಿಂದೆ. ಮೊದಲ 33 ಕೋಟಿ ವರ್ಷಗಳ ಕಾಲ ಅವುಗಳಿಗೆ ಹೂವೇ ಇರಲಿಲ್ಲ. ಈಗ ನಮಗೆ ಅದನ್ನು ಊಹೆ ಮಾಡಿಕೊಳ್ಳುವುದೂ ಕಷ್ಟಕರ. ಹೀಗೆ ಹಲವಾರು ಮಾರ್ಪಾಡುಗಳನ್ನು ಮಾಡಿಕೊಂಡು ಈ ಸಸ್ಯಗಳು ನೆಲದ ಮೇಲೆ ಬೆಳೆದಿವೆ. ಈಗಲೂ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಲೇ ಇವೆ, ಇನ್ನು ಮುಂದೆಯೂ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಇತರ ಜೀವಿಗಳಲ್ಲಿ ಮೀನುಗಳು, ಕೀಟಗಳು, … Continue reading ಸಸ್ಯ ಜನಿಸಿ 33 ಕೋಟಿ ವರ್ಷವಾದರೂ ಬಿಟ್ಟಿರಲಿಲ್ಲ ಹೂವು! ಯಾರಿಗೂ ತಿಳಿಯದ ವಿಚಾರಗಳಿವು..