ಓಲಾ, ಊಬರ್​ನಂಥ ಟ್ಯಾಕ್ಸಿಗಳಿಗೆ ಏಕರೂಪ ಪ್ರಯಾಣ ದರ ನಿಗಧಿಪಡಿಸಿದ ಸರ್ಕಾರ: ಪರಿಷ್ಕೃತ ಪಟ್ಟಿ ಇಲ್ಲಿದೆ..

ಬೆಂಗಳೂರು: ಓಲಾ, ಊಬರ್‌, ರಾಪಿಡ್‌ನಂತಹ ಅಗ್ರಿಗೇಟರ್‌ ಕ್ಯಾಬ್‌ ಮತ್ತು ಆಪ್‌ ಆಧರಿತವಲ್ಲದ ಇತರೆ ಟ್ಯಾಕ್ಸಿ ಸೇವೆಗಳಿಗೆ ಕರ್ನಾಟಕ ಸರ್ಕಾರವು ಏಕರೂಪದ ಪ್ರಯಾಣ ದರ ನಿಗದಿಪಡಿಸಿದೆ. ಕ್ಯಾಬ್‌ಗಳಿಂದ ಪ್ರಯಾಣಿಕರಿಗೆ ಆಗುವ ತೊಂದರೆ, ಮೋಸ, ಕಳ್ಳಾಟಗಳಿಗೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಪೂನಂ ಪಾಂಡೆ ವಿವಾದಾತ್ಮಕ ಪ್ರಚಾರ.. ಡಿಜಿಟಲ್ ಏಜೆನ್ಸಿ ಕ್ಷಮೆಯಾಚನೆ! ವಾಹನಗಳ ಮೌಲ್ಯಕ್ಕೆ ತಕ್ಕಂತೆ ವರ್ಗೀಕರಣ ಮಾಡಿ ದರ ನಿಗದಿಪಡಿಸಲಾಗಿದೆ. 10 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಕಡಿಮೆ ದರದ ವಾಹನಗಳಿಗೆ … Continue reading ಓಲಾ, ಊಬರ್​ನಂಥ ಟ್ಯಾಕ್ಸಿಗಳಿಗೆ ಏಕರೂಪ ಪ್ರಯಾಣ ದರ ನಿಗಧಿಪಡಿಸಿದ ಸರ್ಕಾರ: ಪರಿಷ್ಕೃತ ಪಟ್ಟಿ ಇಲ್ಲಿದೆ..