ಕುಡಿಬೇಡ ಎಂದಿದ್ದಕ್ಕೆ ಟಾಯ್ಲೆಟ್​ ಕ್ಲೀನರ್​​ ಸೇವಿಸಿ ಪ್ರಾಣ ಬಿಟ್ಟ!

ಜೈಪುರ: ಕುಡಿತದ ಚಟಕ್ಕೆ ದಾಸನಾಗಿದ್ದ ಪತಿಗೆ ಪತ್ನಿ ಬೈದ ಪರಿಣಾಮ ಆತ ಟಾಯ್ಲೆಟ್​ ಕ್ಲೀನರ್​ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಭರತ್​ಪುರ ಜಿಲ್ಲೆಯ ಕುಮ್ಹೆರ್​​ ಎಂಬ ಪ್ರದೇಶದಲ್ಲಿ ಘಟನೆ ನಡೆದಿದ್ದು ಮೃತ ದುರ್ದೈವಿಯನ್ನು ವಿನೋದ್​ ಎಂದು ಗುರುತಿಸಲಾಗಿದೆ. ಮದ್ಯ ವ್ಯಸನಿಯಾಗಿದ್ದ ವಿನೋದ್​ ಹಾಗೂ ಆತನ ಪತ್ನಿ ನಡುವೆ ಪ್ರತಿನಿತ್ಯ ಗಲಾಡಟೆಯಾಗುತ್ತಿತ್ತು. ಕುಡಿತ ಬಿಡುವಂತೆ ಆಕೆ ಹಲವು ಭಾರೀ ಒತ್ತಾಯಿಸಿದ್ದಳು. ಇದೇ ವಿಚಾರವಾಗಿ ದಂಪತಿಗಳ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಇದನ್ನೂ … Continue reading ಕುಡಿಬೇಡ ಎಂದಿದ್ದಕ್ಕೆ ಟಾಯ್ಲೆಟ್​ ಕ್ಲೀನರ್​​ ಸೇವಿಸಿ ಪ್ರಾಣ ಬಿಟ್ಟ!