ಹೆಂಡತಿ ವಿರುದ್ಧ ಕೌಟುಂಬಿಕ ಹಿಂಸಾಚಾರ ಕಾನೂನು ಇಲ್ಲದ್ದು ದುರದೃಷ್ಟ : ಮದ್ರಾಸ್​ ಹೈಕೋರ್ಟ್

ಚೆನ್ನೈ : ಸುಳ್ಳು ದೂರು ದಾಖಲಿಸಿದ್ದಕ್ಕಾಗಿ ಗಂಡ ತನ್ನ ಹೆಂಡತಿಯ ವಿರುದ್ಧ ಕ್ರಮಕೈಗೊಳ್ಳಲು ಕೌಟುಂಬಿಕ ಹಿಂಸಾಚಾರ ಕಾಯ್ದೆಯಂತಹ ಯಾವುದೇ ಕಾನೂನು ಇಲ್ಲದಿರುವುದು ದುರದೃಷ್ಟಕರ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಸರ್ಕಾರಿ ಪಶುವೈದ್ಯರೊಬ್ಬರನ್ನು ಅವರ ಮಾಜಿ ಹೆಂಡತಿ ಸಲ್ಲಿಸಿದ ದೂರಿನ ಮೇಲೆ ಕೆಲಸದಿಂದ ತೆಗೆದುಹಾಕಿದ್ದ ಪ್ರಕರಣವನ್ನು ಇತ್ಯರ್ಥಗೊಳಿಸುತ್ತಾ ನ್ಯಾಯಾಲಯ ಈ ಮಾತು ಹೇಳಿದೆ. ಪಿ.ಶಶಿಕುಮಾರ್​ ಎಂಬುವರು ತಮಿಳುನಾಡು ಪಶುಸಂಗೋಪನಾ ನಿರ್ದೇಶಕರು ತಮ್ಮನ್ನು ಅಮಾನತುಗೊಳಿಸಿದ್ದ ಆದೇಶದ ವಿರುದ್ಧ ರಿಟ್​ ಅರ್ಜಿ ಸಲ್ಲಿಸಿದ್ದರು. 2015 ರಲ್ಲಿ ಶಶಿಕುಮಾರ್​ ಪತ್ನಿಯು ಸೇಲಂನ ಮಹಿಳಾ … Continue reading ಹೆಂಡತಿ ವಿರುದ್ಧ ಕೌಟುಂಬಿಕ ಹಿಂಸಾಚಾರ ಕಾನೂನು ಇಲ್ಲದ್ದು ದುರದೃಷ್ಟ : ಮದ್ರಾಸ್​ ಹೈಕೋರ್ಟ್