ಲೆಕ್ಕ ಕೊಡ್ದೇ ಇರೋ ದುಡ್ಡು ನಿಮ್ಮ ಅಕೌಂಟ್​ನಲ್ಲಿದ್ಯಾ? ಹಾಗಾದ್ರೆ ಅದ್ರಲ್ಲಿ ನಿಮ್ ಪಾಲು 17% ಮಾತ್ರ!

ನವದೆಹಲಿ: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕಳೆದ ವರ್ಷ ಲೆಕ್ಕ ಕೊಡದೆ ದೊಡ್ಡ ಮೊತ್ತದ ಹಣವನ್ನೇನಾದರೂ ಠೇವಣಿ ಇಟ್ಟಿದ್ದೀರಾ? ಹಾಗಾದ್ರೆ ಭಾರಿ ಮೊತ್ತದ ತೆರಿಗೆ ಕಟ್ಟೋಕೆ ರೆಡಿಯಾಗಿ. ಭಾರಿ ಮೊತ್ತದ ತೆರಿಗೆ ಅಂದರೆ ಶೇಕಡ 83ರ ತನಕವೂ ತೆರಿಗೆ ಕಟ್ಟಬೇಕಾದೀತು.. ಕಳೆದ ವರ್ಷ ನೀವು ಲೆಕ್ಕ ಕೊಡದೇ ಚಿನ್ನ, ಆಭರಣ, ಹಣ ಅಥವಾ ಇತರೆ ಮೌಲ್ಯಯುತ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದೀರಾ? ಹಾಗಾದ್ರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 69 ಎ ಪ್ರಕಾರ, ನೀವು ಅದಕ್ಕೆ ಹೂಡಿಕೆ ಮಾಡಿದ ಹಣದ ಮೂಲದ … Continue reading ಲೆಕ್ಕ ಕೊಡ್ದೇ ಇರೋ ದುಡ್ಡು ನಿಮ್ಮ ಅಕೌಂಟ್​ನಲ್ಲಿದ್ಯಾ? ಹಾಗಾದ್ರೆ ಅದ್ರಲ್ಲಿ ನಿಮ್ ಪಾಲು 17% ಮಾತ್ರ!