ನನಗೆ ಈ ಬೆಂಗಲೋರ್​ ಇಡ್ಲಿ ಬೇಡಾ, ಬೇರೆ ತಗೊಂಡು ಬಾ: ಕಿಚ್ಚ ಸುದೀಪ್​

ಬೆಂಗಳೂರು: ಇಡ್ಲಿ ಎಂದ್ರೆ ಎಲ್ಲರಿಗೂ ಸಾಮಾನ್ಯವಾಗಿ ಇಷ್ಟವಾಗುತ್ತದೆ. ಇಡ್ಲಿ ಜತೆ ಬಿಸಿ ಬಿಸಿಯಾದ ಸಾಂಬಾರ್,​ ಚಟ್ನಿ ಒಂದು ವಡೆ ಇದ್ರೆ ಸಾಕು. ನಾಲಿಗೆಗೆ ರುಚಿ ಹಿಡಿಯುತ್ತದೆ. ದಕ್ಷಿಣ ಭಾರತದ ಸಾಂಪ್ರದಾಯಕ ತಿನಿಸುಗಳಲ್ಲಿ ಒಂದು. ಆದರೆ ಸ್ಯಾಂಡಲ್​ವುಡ್​​ ನಟ ಸುದೀಪ್​ ಅವರಿಗೆ ಬ್ಯಾಂಗಲೋರ್​ ಇಡ್ಲಿ ಬೇಡಾ ಅಂತೆ. ಕಿಚ್ಚಾ ಯಾಕೆ ಹೀಗೆ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಕನ್ನಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದೇ ಕರೆಯಲಾಗುತ್ತಿದೆ. ಆದರೆ, ಇಂಗ್ಲಿಷ್​ನಲ್ಲಿ Bengaluru ಬದಲು Bangalore ಎನ್ನುವ ಸ್ಪೆಲ್ಲಿಂಗ್ ಇದೆ. ಅಭಿಮಾನಿಗಳ … Continue reading ನನಗೆ ಈ ಬೆಂಗಲೋರ್​ ಇಡ್ಲಿ ಬೇಡಾ, ಬೇರೆ ತಗೊಂಡು ಬಾ: ಕಿಚ್ಚ ಸುದೀಪ್​