ಅಂಕಲ್​ನನ್ನು ಮದುವೆಯಾದ ಯುವತಿ! ನಿನ್ನ ನಗು ನೋಡೋಕಾಗ್ತಿಲ್ಲ ಅಂದ್ರು ನೆಟ್ಟಿಗರು

ನವದೆಹಲಿ: ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಈ ಮಾತು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ ಆದರೆ, ಕೆಲವೊಂದು ಮದುವೆಗಳನ್ನು ನೋಡಿದರೆ ಅದಕ್ಕಿಂತ ಆಶ್ಚರ್ಯ ಮತ್ತೊಂದಿಲ್ಲ. ಏಕೆಂದರೆ, ಕೆಲ ಹುಡುಗಿಯರು ತನಗಿಂತ 20 ರಿಂದ 25 ವರ್ಷ ದೊಡ್ಡವರನ್ನು ಮದುವೆಯಾಗಲು ಬಯಸುತ್ತಾರೆ. ವಯಸ್ಸಾಗಿರಲಿ, ತಲೆಯಲ್ಲಿ ಕೂದಲು ಇಲ್ಲದಿರಲಿ ಅಥವಾ ಆತನಿಗೆ ಎರಡನೇ ಮದುವೆ ಆಗಿರಲಿ ಅದೆಲ್ಲ ವಿಷಯವೇ ಆಗುವುದಿಲ್ಲ. ಯಾವುದೇ ಒಂದು ಕಾರಣದಿಂದ ಮದುವೆ ಆಗಿಬಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಮದುವೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. … Continue reading ಅಂಕಲ್​ನನ್ನು ಮದುವೆಯಾದ ಯುವತಿ! ನಿನ್ನ ನಗು ನೋಡೋಕಾಗ್ತಿಲ್ಲ ಅಂದ್ರು ನೆಟ್ಟಿಗರು