ಅನಧಿಕೃತ ಕೋಳಿ ಅಂಗಡಿಗೆ ಬೀಗ

ಉಡುಪಿ: ತೆಂಕನಿಡಿಯೂರು ಗ್ರಾಪಂ ವ್ಯಾಪ್ತಿಯ ದಲಿತರ ಮೀಸಲು ಕ್ಷೇತ್ರದ ಶ್ರೀನಗರದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಚಿಕನ್ ಸ್ಟಾಲ್ ಅನ್ನು ಪಿಡಿಒ ಸೀಜ್ ಮಾಡಿದ್ದಾರೆ. ಪಂಚಾಯಿತಿಯ ಸದಸ್ಯೆಯೊಬ್ಬರು ಯಾವುದೇ ಅನುಮತಿ ಪಡೆಯದೆ ಕಟ್ಟಡ ಕಟ್ಟಿ ಕೋಳಿ ವ್ಯಾಪಾರ ನಡೆಸುತ್ತಿದ್ದರು. ಇದರಿಂದ ಶ್ರೀನಗರದ ಕಾಲನಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ದುರ್ವಾಸನೆ ಉಂಟಾಗುತ್ತಿತ್ತು. ಹೀಗಾಗಿ ಊರಿನಲ್ಲಿರುವ ಅನಧಿಕೃತ ಕೋಳಿ ಅಂಗಡಿ ತೆರವು ಮಾಡುವಂತೆ ಶ್ರೀನಗರದ ನಿವಾಸಿಗಳು ಹಾಗೂ ಈ ವಾರ್ಡ್‌ನ ಮೀಸಲು ಕ್ಷೇತ್ರ ಗ್ರಾಪಂ ಸದಸ್ಯ ರವಿ ಲಕ್ಷ್ಮೀನಗರ ಹಾಗೂ ಅಂಬೇಡ್ಕರ್ ಯುವಸೇನೆ … Continue reading ಅನಧಿಕೃತ ಕೋಳಿ ಅಂಗಡಿಗೆ ಬೀಗ