ಕರೊನಾ ದೂರವಾದ್ರು ಕೆಲವರು ಈಗಲೂ ಮಾಸ್ಕ್​ ಧರಿಸುತ್ತಿರುವುದಕ್ಕೆ ಇದೇ ಕಾರಣವಂತೆ! ಅಧ್ಯಯನದಲ್ಲಿ ಬಹಿರಂಗ

ನವದೆಹಲಿ: ಇಡೀ ಜಗತ್ತನ್ನು ಕಾಡಿದ ಮಹಾಮಾರಿ ಕರೊನಾ ವೈರಸ್​ ಸಂಪೂರ್ಣವಾಗಿ ನಿವಾರಣೆಯಾಗಿಲ್ಲದಿದ್ದರೂ ಅದರ ಪ್ರಭಾವ ಮಾತ್ರ ಕಡಿಮೆ ಇದೆ. ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ಮಾಸ್ಕ್​ ಎಲ್ಲರ ರಕ್ಷಾ ಕವಚವಾಗಿತ್ತು. ಎಲ್ಲಿಗೆ ಹೋಗಬೇಕಾದರೂ ಮಾಸ್ಕ್​ ಪ್ರಮುಖವಾಗಿ ಬೇಕಾಗಿತ್ತು. ಮಾಸ್ಕ್​ ಇಲ್ಲದೇ ಯಾರನ್ನು ಎಲ್ಲಿಗೂ ಪ್ರವೇಶ ನೀಡುತ್ತಿರಲಿಲ್ಲ. ಆರಂಭದಲ್ಲಿ ಒಂದು ರೀತಿಯಲ್ಲಿ ಕಿರಿಕಿರಿ ಆದರೂ ಜನ ಮಾಸ್ಕ್​ಗೆ ಒಗ್ಗಿಬಿಟ್ಟಿದ್ದರು. ಇದೀಗ ಕರೊನಾ ದೂರವಾಗಿರುವ ಹಿನ್ನೆಲೆಯಲ್ಲಿ ಮಾಸ್ಕ್​ಗೆ ಮುಕ್ತಿ ಸಿಕ್ಕಿದೆ. ಆದರೂ ಅಲ್ಲೊಬ್ಬರು, ಇಲ್ಲೊಬ್ಬರು ಮಾಸ್ಕ್​ ಧರಿಸುತ್ತಲೇ ಇದ್ದಾರೆ. ಇದೀಗ ಮಾಸ್ಕ್​ … Continue reading ಕರೊನಾ ದೂರವಾದ್ರು ಕೆಲವರು ಈಗಲೂ ಮಾಸ್ಕ್​ ಧರಿಸುತ್ತಿರುವುದಕ್ಕೆ ಇದೇ ಕಾರಣವಂತೆ! ಅಧ್ಯಯನದಲ್ಲಿ ಬಹಿರಂಗ