ಹಮಾಸ್ ಉಗ್ರರ ದಾಳಿ; ಇದೊಂದು ಘೋರ ಕೃತ್ಯ ಎಂದು ಖಂಡಿಸಿದ ಯುಎನ್​

ನವದೆಹಲಿ: ಇಸ್ರೇಲ್​ ಮೇಲೆ ಹಮಾಸ್​ ಉಗ್ರರು ನಡೆಸಿರುವ ಮಾರಣಾಂತಿಕ ರಾಕೆಟ್​ ದಾಳಿಯನ್ನು ಖಂಡಿಸಿರುವ ಯುನೈಟೆಡ್ ನೇಷನ್ಸ್​ ಇದೊಂದು ಹೇಯ ಕೃತ್ಯವಾಗಿದ್ದು, ಈ ರೀತಿ ದುಷ್​ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಕುರಿತು ಪ್ರಕಟಣೆ ಒಂದನ್ನು ಹೊರಡಿಸಿರುವ ಯುಎನ್​ ಪ್ರದಾನ ಕಾರ್ಯದರ್ಶಿ ಆ್ಯಂಟೋನಿ ಗುಟೆರೆಸ್ ಇದೊಂದು ಭೀಕರ ದಾಳಿಯಾಗಿದ್ದು, ಅಲ್ಲಿನ ಪರಿಸ್ಥಿತಿ ಘಾತೀಯವಾಗಿ ಹದಗೆಡುತ್ತಿದೆ. ಇದು ಪೈಶಾಚಿಕ ಕೃತ್ಯವಾಗಿದ್ದು, ಕೂಡಲೇ ಎರಡು ದೇಶದವರು ಯುದ್ಧವನ್ನು ನಿಲ್ಲಿಸಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ. 1,200 ದಾಟಿದೆ ಮತ್ತು … Continue reading ಹಮಾಸ್ ಉಗ್ರರ ದಾಳಿ; ಇದೊಂದು ಘೋರ ಕೃತ್ಯ ಎಂದು ಖಂಡಿಸಿದ ಯುಎನ್​