ಬಡವರ ಅಕ್ಕಿಗೆ ‘ಕತ್ತ’ರಿ ಹಾಕೋಕೆ ಹೋದ ಸಚಿವ ಕತ್ತಿಗೆ ಸಿಎಂ ಯಡಿಯೂರಪ್ಪ ಕ್ಲಾಸ್​

ಬೆಂಗಳೂರು: ಬೈಕ್‌, ಫ್ರಿಡ್ಜ್‌, ಟಿವಿ ಇದ್ದವರಿಗೆ ಬಿಪಿಎಲ್‌ ಕಾರ್ಡ್‌ ರದ್ದಾಗಲಿದೆ ಎಂದ ಮರುದಿನವೇ ಆ ಹೇಳಿಕೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ವಾಪಸ್​ ಪಡೆದಿದ್ದಾರೆ. ಎರಡೂವರೆ ಸಾವಿರ ಹಣ ಕೊಟ್ರೆ ಟಿವಿ ಸಿಗುತ್ತೆ. ಜನರಿಗೆ ಟಿವಿ, ಬೈಕ್ ಬೇಸಿಕ್ ಅವಶ್ಯಕತೆ. ಇವುಗಳು ಇಲ್ಲವಾದರೆ ನಾವೇ ಜನರಿಗೆ ಕೊಡಬೇಕಾದ ಪರಿಸ್ಥಿತಿ ಇದೆ. ಅಂತಹದ್ದರಲ್ಲಿ ಇಂತಹ ನಿರ್ಧಾರ ಸರಿಯಲ್ಲ ಎಂದು ಉಮೇಶ್‌ ಕತ್ತಿ ವಿರುದ್ಧ ಸ್ವಪಕ್ಷ ಮತ್ತು ವಿಪಕ್ಷಗಳು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಸಿಎಂ … Continue reading ಬಡವರ ಅಕ್ಕಿಗೆ ‘ಕತ್ತ’ರಿ ಹಾಕೋಕೆ ಹೋದ ಸಚಿವ ಕತ್ತಿಗೆ ಸಿಎಂ ಯಡಿಯೂರಪ್ಪ ಕ್ಲಾಸ್​