ನಾಳೆಯಿಂದ ಅಲ್ಟಿಮೇಟ್ ಟೇಬಲ್ ಟೆನಿಸ್ ಟೂರ್ನಿ ಆರಂಭ: ಬೆಂಗಳೂರಿನ ತಂಡವೂ ಆಡಲಿದೆ!

ಪುಣೆ: ಅಲ್ಟಿಮೇಟ್ ಟೇಬಲ್ ಟೆನಿಸ್ ಟೂರ್ನಿಯ 4ನೇ ಆವೃತ್ತಿಯು ಪುಣೆಯ ಬಾಳೆವಾಡಿಯ ಶಿವ ಛತ್ರಪತಿ ಸ್ಪೊರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ಆರಂಭವಾಗಲಿದ್ದು, ಬೆಂಗಳೂರು ಸ್ಮಾಷರ್ಸ್‌, ಚೆನ್ನೆ ಲಯನ್ಸ್, ದಬಾಂಗ್ ಡೆಲ್ಲಿ ಟಿಟಿಸಿ, ಗೋವಾ ಚಾಲೆಂಜರ್ಸ್‌, ಪುಣೇರಿ ಪಲ್ಟನ್ ಮತ್ತು ಯು ಮುಂಬಾ ಟಿಟಿ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಭಾರತದ ಸ್ಟಾರ್ ಆಟಗಾರ್ತಿ ಮಣಿಕಾ ಬಾತ್ರಾ ಸೀಸನ್ 4ರ ಪ್ರಮುಖ ಆಕರ್ಷಣೆಯಾಗಿದ್ದು, ಬೆಂಗಳೂರು ಸ್ಮಾಷರ್ಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಆವೃತ್ತಿಯಲ್ಲಿ 12 ಅಂತಾರಾಷ್ಟ್ರೀಯ ಆಟಗಾರರು ಸೇರಿ ಒಟ್ಟು 36 ಆಟಗಾರರು … Continue reading ನಾಳೆಯಿಂದ ಅಲ್ಟಿಮೇಟ್ ಟೇಬಲ್ ಟೆನಿಸ್ ಟೂರ್ನಿ ಆರಂಭ: ಬೆಂಗಳೂರಿನ ತಂಡವೂ ಆಡಲಿದೆ!