ಯೂಕ್ರೇನ್‌ ರಾಜಧಾನಿಯಲ್ಲಿ ಹೆಲಿಕಾಪ್ಟರ್​ ದುರಂತ: ಗೃಹ ಸಚಿವ ಸೇರಿ 15 ಮಂದಿ ದುರ್ಮರಣ

ಕೀವ್​: ರಷ್ಯಾ ದಾಳಿಗೆ ಅಕ್ಷರಶಃ ತತ್ತರಿಸಿರುವ ಯೂಕ್ರೇನ್​ನಲ್ಲಿ ಇಂದು(ಬುಧವಾರ) ಮತ್ತೊಂದು ದುರಂತ ಸಂಭವಿಸಿದೆ. ಕಟ್ಟಟವೊಂದಕ್ಕೆ ಹೆಲಿಕಾಪ್ಟರ್ ಡಿಕ್ಕಿಯಾಗಿದ್ದು, ಈ ದುರಂತದಲ್ಲಿ ಗೃಹ ಸಚಿವ ಸೇರಿ 18 ಮಂದಿ ಮೃತಪಟ್ಟಿದ್ದಾರೆ. ಯೂಕ್ರೇನ್​ ಒಂದು ವರ್ಷದಿಂದ ಭಾರಿ ಸುದ್ದಿಯಲ್ಲಿ ಇರುವ ದೇಶ. ಯೂಕ್ರೇನ್​ ಮೇಲೆ ರಷ್ಯಾ ದಾಳಿ ನಿರಂತರ ದಾಳಿ ನಡೆಸಿದ್ದು, ಬಹುತೇಕ ಇಡೀ ದೇಶ ಸ್ಮಶಾನವಾಗಿ ಪರಿಣಮಿಸಿದೆ. ಸೇನಾಪಡೆ, ಅಮಾಯಕರು, ವೃದ್ಧರು, ಮಕ್ಕಳು ಎನ್ನದೇ ಲೆಕ್ಕವಿಲ್ಲದಷ್ಟು ಮಂದಿಯ ಜೀವ ಹೋಗಿದೆ. ಅಂದಾಜಿಗೂ ಸಿಗಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಎಲ್ಲಿ … Continue reading ಯೂಕ್ರೇನ್‌ ರಾಜಧಾನಿಯಲ್ಲಿ ಹೆಲಿಕಾಪ್ಟರ್​ ದುರಂತ: ಗೃಹ ಸಚಿವ ಸೇರಿ 15 ಮಂದಿ ದುರ್ಮರಣ