ಉಕ್ಕುಡ-ದರ್ಬೆ ಭಾಗದಲ್ಲಿ ನೀರಿಗಾಗಿ ಪರದಾಟ – ಪಟ್ಟಣ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಉಕ್ಕುಡ ದರ್ಬೆ ಭಾಗದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಗ್ರಾಮಸ್ಥರು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಉಕ್ಕುಡ ದರ್ಬೆ ಭಾಗದಲ್ಲಿ ನೂರಕ್ಕಿಂತಲೂ ಅಽಕ ಮನೆಗಳಿವೆ. ಈ ಭಾಗದ ಬಹುತೇಕ ನಿವಾಸಿಗಳು ಪಂಚಾಯಿತಿ ನೀರನ್ನು ಅವಲಂಭಿಸಿದ್ದಾರೆ. ಕೆಲವರಿಗೆ ಬಾವಿ ಇದ್ದರೂ ಬಾವಿ ಬತ್ತಿ ಹೋಗಿದೆ. ಇನ್ನೂ ಕೆಲವರು ೫ ಸೆನ್ಸ್ ಜಾಗದಲ್ಲಿ ಮನೆ ಕಟ್ಟಿದ್ದು, ಬಾವಿ ತೊಡಲು ಸ್ಥಳದ ಕೊರತೆಯಿಂದ ಪಂಚಾಯಿತಿ ನೀರು ಅವರಿಗೆ ಅನಿವಾರ್ಯವಾಗಿದೆ. … Continue reading ಉಕ್ಕುಡ-ದರ್ಬೆ ಭಾಗದಲ್ಲಿ ನೀರಿಗಾಗಿ ಪರದಾಟ – ಪಟ್ಟಣ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ